ಅವಾರ್ಡ್ ವಿಜೇತ ಕಾದಂಬರಿ ದಿ ಗರ್ಲ್ ವಿತ್ ದಿ ಡ್ರಾಗನ್ ಟ್ಯಾಟೂ ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಲಿರುವ ಚಿತ್ರದಲ್ಲಿ ಜೇಮ್ಸ್ ಬಾಂಡ್ ಸ್ಟಾರ್ ನಟ ಡ್ಯಾನಿಯಲ್ ಕ್ರೆಗ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎಂದು ಹಾಲಿವುಡ್ ಮೂಲಗಳು ತಿಳಿಸಿವೆ....