ಜ್ಯುವೆಲ್ಲರಿವೊಂದರ ಜಾಹೀರಾತಿಗಾಗಿ ಸೂಪರ್ ಮಾಡೆಲ್ ನಟಿ ಕೇಟೆ ಮಾಸ್ ಹಾಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿರುವುದು ಸುದ್ದಿ ಮಾಡುತ್ತಿದೆ. ಅತ್ಯಂತ ಕಡಿಮೆ ಡ್ರೆಸ್ನಲ್ಲಿ ಮಾಸ್ ಫೋಸ್ ನೀಡಿದ್ದರು ಎಂದು ವರದಿಯಾಗಿದೆ....