ಅದೃಷ್ಟವಲ್ಲ ಬದಲಾಗಿ ಕಠಿಣ ಪರಿಶ್ರಮದಿಂದಲೇ ಲೇಡಿ ಗಾಗಾ ಚಿತ್ರ ಜಗತ್ತಿನಲ್ಲಿ ಯಶಸ್ವಿ ಕಂಡಿರುವುದಾಗಿ ಮ್ಯಾನೇಜರ್ ಸ್ವೆನ್‌ಗಾಲಿ ಟ್ರಾಯ್ ತಿಳಿಸಿದ್ದಾರೆ....