ಜನಪ್ರಿಯ ಟಿ.ವಿ ಷೋ ಅಮೆರಿಕಾ ಐಡಾಲ್ ತೀರ್ಪುಗಾರನ ಸ್ಥಾನಕ್ಕೆ ಎಲ್ಟನ್ ಜಾನ್ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕಾರ್ಯಕ್ರಮದ ನೂತನ ಬಾಸ್ ತಿಳಿಸಿದ್ದಾರೆ. ಅಂದರೆ ಸೈಮನ್ ಕಾವೆಲ್ ಸ್ಥಾನಕ್ಕೆ ಎಲ್ಟನ್ ಆಯ್ಕೆಯಾಗಲಿದ್ದಾರೆ....