Article Hollywood News In Kannada %e0%b2%8e%e0%b2%ae%e0%b3%8d%e0%b2%ae%e0%b2%be%e0%b2%97%e0%b3%86 %e0%b2%a1%e0%b2%bf%e0%b2%aa%e0%b3%8d%e0%b2%b0%e0%b3%86%e0%b2%b6%e0%b2%a8%e0%b3%8d 110033000069_1.htm

Daily Horoscope

Select Your Language

Notifications

webdunia
webdunia
webdunia
webdunia

ಎಮ್ಮಾಗೆ ಡಿಪ್ರೆಶನ್

ಹಾಲಿವುಡ್
ಬ್ರಿಟೀಷ್ ನಟಿ ಎಮ್ಮಾ ಥಾಮ್ಸನ್ ಇತ್ತೀಚೆಗೆ ತೀರಾ ಡಿಪ್ರೆಶನ್‌ನಿಂದ ಬಳಲುತ್ತಿದ್ದರಂತೆ. ತನ್ನ ಮದುವೆ ಮುರಿದು ಬಿದ್ದುದೇ ಇದಕ್ಕೆ ಕಾರಣವಾದರೂ, ಸಿಕ್ಕಾಪಟ್ಟೆ ಕೆಲಸದ ಕಾರಣದಿಂದ ಹೇಗೋ ತಾನು ಡಿಪ್ರೆಶನ್ನಿಂದ ಹೊರಬಂದಿದದೇನೆ ಎಂದು ಎಮ್ಮಾ ಹೇಳಿದ್ದಾರೆ.

Share this Story:

Follow Webdunia kannada