ಮದುವೆಯೆಂಬುದು ಉತ್ತಮ ಅನುಭವ ಎಂದು ಹಾಲಿವುಡ್ ಜನಪ್ರಿಯ ನಟಿ ಎಂಜಲೀನಾ ಜೂಲಿ ತಿಳಿಸಿದ್ದಾರೆ. ಹಾಲಿವುಡ್ ಸ್ಟಾರ್ ಬ್ರಾಡ್ ಪಿಟ್ರನ್ನು ಮದುವೆಯಾಗದಿದ್ದರೂ 2005ನೇ ಇಸವಿಯಿಂದ ಇಬ್ಬರು ಜತೆಯಾಗಿ ವಾಸಿಸುತ್ತಿದ್ದಾರೆ....