Publish Date: Fri, 03 Jul 2009 (18:21 IST)
Updated Date: Fri, 03 Jul 2009 (18:20 IST)
ವಿಶ್ವದ ಜನಪ್ರಿಯ ಚಿತ್ರಗಳ್ಳಲೊಂದಾದ 'ಐಸ್ ಏಜ್ ಮೆಲ್ಟ್‌ಡೌನ್' ಸರಪಣಿಯ ಮೂರನೇ ಭಾಗ 'ಐಸ್ ಏಜ್: ಡಾನ್ ಆಪ್ ದಿ ಡೈನೋಸರ್' ಭಾರತದಲ್ಲಿ ಇಂದು ತೆರೆಕಂಡಿದೆ. ತ್ರಿಡಿ ತಂತ್ರಜ್ಞಾನದ ಭರಪೂರವಾದ ಐಸ್ ಏಜ್ ಹಿಂದಿ ಹಾಗೂ ಇಂಗ್ಲಿಂಷ್ ಭಾಷೆಗಳಲ್ಲಿ ಪ್ರದರ್ಶನ ಕಾಣಲಿದೆ.