ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ನಿಗದಿತ ವೇಳಾಪಟ್ಟಿಗಿಂತ ಮುಂಚಿತವಾಗಿ ನಡೆಯುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. 84ನೇ ಆಸ್ಕರ್ ಸಮಾರಂಭವು ಈ ಹಿಂದಿನ ಸಾಂಪ್ರದಾಯದಂತೆ ಫೆಬ್ರವರಿ ತಿಂಗಳಿನ ಕೊನೆಯ ಭಾನುವಾರ ನಡೆಯಲಿದೆ ಎಂದು ತಿಳಿಸಿದೆ....