ದಿವಂಗತ ಕಿಂಗ್ ಪಾಪ್ ಪಾಪ್ ಮೈಕಲ್ ಜಾಕ್ಸನ್ ಮರಣ ಹೊಂದಿ ಒಂದು ವರ್ಷದ ಹಿನ್ನಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗಾಯಕರಾದ ಕ್ರಿಸ್ಟಿನಾ ಆಗುಲಿರಾ ಮತ್ತು ಸ್ಮೋಕಿ ರಾಬಿನ್‌ಸನ್ ಶುಕ್ರವಾರ ವಿಶೇಷ ಪ್ರದರ್ಶನ ನೀಡಲಿದ್ದಾರೆ ಎಂದು ಮೂಲಗಳು ಹೇಳಲಾಗಿದೆ....