Article Hollywood News In Kannada %e0%b2%85%e0%b2%9a%e0%b3%8d%e0%b2%9a%e0%b2%b0%e0%b2%bf %e0%b2%ae%e0%b3%82%e0%b2%a1%e0%b2%bf%e0%b2%b8%e0%b2%bf%e0%b2%a6 %e0%b2%aa%e0%b2%ae%e0%b3%87%e0%b2%b2%e0%b2%be 110112200083_1.htm

Daily Horoscope

Select Your Language

Notifications

webdunia
webdunia
webdunia
webdunia

ಅಚ್ಚರಿ ಮೂಡಿಸಿದ ಪಮೇಲಾ

ಪಮೇಲಾ
ಬಿಗ್ ಬಾಸ್ 4ರಲ್ಲಿ ಭಾಗವಹಿಸಲು ಮೂರು ದಿನಗಳ ಕಾಲ ಮುಂಬೈಗೆ ಆಗಮಿಸಿದ್ದ ಸೆಕ್ಸಿ ನಟಿ ಪಮೇಲಾ ಆಂಡರ್ಸನ್ ಸೀರೆ, ಬಿಂದಿ, ಜುಮ್ಕಿ ಬಳೆಗಳನ್ನು ತೊಟ್ಟು ಅಭಿಮಾನಿಗಳಲ್ಲಿ ಅಚ್ಚರಿಮೂಡಿಸಿದ್ದರು. ಅಷ್ಟೇ ಅಲ್ಲ ರೊಟಿ ಮತ್ತು ವೆಜಿಟೇಬಲ್ ಮಾಡಲು ಕಲಿತಿರುವ ಪಮೇಲಾ ತನ್ನ ಮಕ್ಕಳಿಗೆ ಅದನ್ನೇ ಮಾಡಿ ಹಾಕುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada