Webdunia - Bharat's app for daily news and videos

Install App

ಸಾಮಾಜಿಕ ತಾಣದಲ್ಲಿ ನಟಿ ನಗ್ನ ಫೋಟೋಗಳು ಲೀಕ್

Webdunia
ಶುಕ್ರವಾರ, 30 ಡಿಸೆಂಬರ್ 2016 (11:48 IST)
ಹಾಲಿವುಡ್ ನಟಿ, ಗೇಮ್ಸ್ ಆಫ್ ಥ್ರೋನ್ಸ್ ಟಿವಿ ಸಂಚಿಕೆಗಳಲ್ಲಿ ನಟಿಸಿರುವ ಮ್ಯೂಸಿ ವಿಲಿಯಮ್ಸ್‌ ಕಸಿವಿಸಿ ಪಡುವಂತ ಪರಿಸ್ಥಿತಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ನಗ್ನ ಫೋಟೋಗಳು ಲೀಕ್ ಆಗಿವೆ. ಇನ್ನೂ 19ರ ಹರೆಯದ ಈ ಚೆಲುವೆ ಕೆಲವೊಂದು ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು. 
 
ಆ ಫೋಟೋಗಳನ್ನೇ ಯಾರೋ ಮಾರ್ಪ್ ಮಾಡಿ ನಗ್ನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಅವು ವೈರಲ್ ಆಗಿ ವಿಲಿಯಮ್ಸ್ ಶಾಕ್ ಆಗಿದ್ದರು. ಈ ಫೋಟೋಗಳಲ್ಲಿ ವಿಲಿಯಮ್ಸ್ ಕಲ್ಲೊಂದರ ಮೇಲೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಅವರ ಪಕ್ಕದಲ್ಲಿಇಬ್ಬರು ಸ್ನೇಹಿತರೂ ಇದ್ದಾರೆ. 
 
ಈ ಫೋಟೋ ನೋಡಿದ ವಿಲಿಯಮ್ಸ್ ಪ್ರತಿನಿಧಿಗಳು ನೈಜ ಫೋಟಗಳಲ್ಲ ಇವು ಎಂದು ಸ್ಪಷ್ಟಪಡಿಸಿದ್ದಾರೆ. ಅವರು ವೈಯಕ್ತಿಕ ಅಕೌಂಟ್‌ನಲ್ಲಿಟ್ಟುಕೊಂಡಿದ್ದ ಫೋಟೋಗಳು ಲೀಕ್ ಆಗಿವೆ. ಇತ್ತೀಚೆಗೆ ತನ್ನ ಸ್ನೇಹಿತರೊಂದಿಗೆ ಜಪಾನ್ ಪ್ರವಾಸ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿರುವ ಫೋಟೋಗಳು ಅವರು ಜಲಪಾವೊಂದರ ಬಳಿ ತೆಗೆಸಿಕೊಂಡಿರುವವು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

Video, ಇವರೇನಾ ಸೂರ್ಯವಂಶದ ಸೊಸೆ: ಇಶಾ ಕೊಪ್ಪಿಕರ್ ನ್ಯೂ ಲುಕ್‌ಗೆ ದಂಗಾದ ಕನ್ನಡ ಫ್ಯಾನ್ಸ್‌

ಒಂದೇ ಬಾರಿಗೆ ಏಳು ಸಿನಿಮಾಗಳನ್ನು ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಸ್‌, ಇಲ್ಲಿದೆ ಡೀಟೆಲ್ಸ್‌

ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಜೋಡಿಯಲ್ಲಿ ಹೊಸ ಸಿನಿಮಾ

ಮುಂದಿನ ಸುದ್ದಿ