Webdunia - Bharat's app for daily news and videos

Install App

ಕೈಮೇಲೆ ರಕ್ತದಲ್ಲಿ ನಟಿ ಹೆಸರು ಗೀಚಿಕೊಂಡ ಅಭಿಮಾನಿ

Webdunia
ಶುಕ್ರವಾರ, 30 ಡಿಸೆಂಬರ್ 2016 (11:44 IST)
ಒಮ್ಮೊಮ್ಮೆ ಅಭಿಮಾನಿಗಳ ಅತಿರೇಕಕ್ಕೆ ತಾರೆಗಳಿಗೆ ಏನು ಹೇಳಬೇಕೆಂದೇ ಗೊತ್ತಾಗುವುದಿಲ್ಲ. ಅವರ ಅಭಿಮಾನ ಒಂದು ಸೆಲ್ಫಿಗೋ, ಹಸ್ತಾಕ್ಷರಕ್ಕೋ ಸೀಮಿತವಾಗಿದ್ದರೆ ಪರ್ವಾಗಿಲ್ಲ. ಆದರೆ ಅದು ಮೀರಿ ವರ್ತಿಸಿದರೆ ಯಾರಿಗೇ ಆಗಲಿ ಇರಿಸುಮುರಿಸು ತಪ್ಪಿದ್ದಲ್ಲ. 
 
ಟಾಲಿವುಡ್ ನಟಿಯೊಬ್ಬರಿಗೆ ಅಭಿಮಾನಿಯೊಬ್ಬನಿಂದ ಕಹಿ ಘಟನೆಯೊಂದು ಎದುರಾಗಿದೆ. ಅಭಿಮಾನಿಯ ಹುಚ್ಚಾಟಕ್ಕೆ ನಟಿ ಸೀರತ್ ಕಪೂರ್ ಬೇಸರಿಸಿಕೊಂಡಿದ್ದಾರೆ. ಅಭಿಮಾನಿಯೊಬ್ಬ ಆಕೆಯ ಮೇಲಿನ ಪ್ರೀತಿಗೆ ’ಎಸ್’ ಆಕಾರದಲ್ಲಿ ತನ್ನ ಕೈಮೇಲೆ ಚಾಕುವಿನಲ್ಲಿ ಬರೆದುಕೊಂಡಿದ್ದಾನೆ. 
 
ಇದನ್ನು ಟ್ವೀಟ್ ಮಾಡಿ ಸೀರತ್‌ಗೆ ತಿಳಿಸಿದ್ದಾನೆ ಕೂಡ. ಇದನ್ನು ನೋಡಿದ ಕೂಡಲೆ ತನಗೆ ಮಾತು ಬರಲಿಲ್ಲ ಎಂದು ಸೀರತ್ ಭಾವುಕರಾಗಿದ್ದು, ಟ್ವಿಟ್ಟರ್‌ನಲ್ಲೇ ಉತ್ತರ ಕೊಟ್ಟಿದ್ದಾ. ಮೊದಲು ನಿಮ್ಮನ್ನು ನೀವು ಪ್ರೀತಿಸಿ ಎಂದು ಹೇಳಿದ್ದಾರೆ. ಜೀವನ ತುಂಬಾ ಬೆಲೆಬಾಳುವಂತದ್ದು. ನೀವು ಅಷ್ಟೆ. ಇನ್ಯಾರಿಗಾಗಿಯೋ ನಿಮಗೆ ನೀವು ಹಾನಿ ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೇ ಇನ್ನೊಬ್ಬ ಬೆಡಗಿ ರಾಕುಲ್ ಪ್ರೀತ್ ರೀಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

Video, ಇವರೇನಾ ಸೂರ್ಯವಂಶದ ಸೊಸೆ: ಇಶಾ ಕೊಪ್ಪಿಕರ್ ನ್ಯೂ ಲುಕ್‌ಗೆ ದಂಗಾದ ಕನ್ನಡ ಫ್ಯಾನ್ಸ್‌

ಮುಂದಿನ ಸುದ್ದಿ
Show comments