Select Your Language

Notifications

webdunia
webdunia
webdunia
webdunia

ವಿಶಿಷ್ಟವಾಗಿ ದೈಹಿಕ ಸುಖ ಪಡೆಯಲು ಹೋಗಿ ಪತಿಯನ್ನೇ ಕೊಂದ ಮಾಡೆಲ್!

ವಿಶಿಷ್ಟವಾಗಿ ದೈಹಿಕ ಸುಖ ಪಡೆಯಲು ಹೋಗಿ ಪತಿಯನ್ನೇ ಕೊಂದ ಮಾಡೆಲ್!
ಬಲ್ಗೇರಿಯಾ , ಮಂಗಳವಾರ, 27 ಜೂನ್ 2017 (10:18 IST)
ಬಲ್ಗೇರಿಯಾ: ವಿಚಿತ್ರವಾಗಿ ಸೆಕ್ಸ್ ಮಾಡಲು ಹೋಗಿ ಮಾಡೆಲ್ ಒಬ್ಬಳು ಪತಿಯನ್ನೇ ಕೊಲೆ ಮಾಡಿದ ಆರೋಪಕ್ಕೊಳಗಾಗಿದ್ದಾಳೆ. ಮಾಜಿ ಮಿಸ್ ಬಲ್ಗೇರಿಯಾ ಅನಿಟಾ ಮೆಝರ್ ಅಪರಾಧಿ.

 
ಗಂಡ ಹೆಂಡತಿ ಏನೋ ಮಾಡಲು ಹೋಗಿ ಇನ್ನೇನೋ ಆದ ಪರಿಣಾಮ ಇದೀಗ ಪತ್ನಿ ಮೂರು ವರ್ಷ ಸೆರೆವಾಸ ಅನುಭವಿಸುವಂತಾಗಿದೆ. ಅಲ್ಲದೆ, ಪತಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಅನಿಟಾ ತನ್ನ ಗಂಡನ ಕೈಗೆ ಪ್ಲಾಸ್ಟಿಕ್ ಹಗ್ಗ ಬಿಗಿದಿದ್ದಳು. ಆದರೆ ದುರದೃಷ್ವಶಾತ್ ಇದು ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಪತಿರಾಯ ಉಸಿರುಕಟ್ಟಿ ಮೃತಪಟ್ಟಿದ್ದಾನೆ. ಪೊಲೀಸರ ತನಿಖೆ ವೇಳೆ ನಿಜಾಂಶ ಬಾಯ್ಬಿಟ್ಟ ಮಾಡೆಲ್ ತನ್ನ ಪತಿಯ ಆಶಯದಂತೆ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಅಲ್ಲದೆ ಆತ ಇದೆಲ್ಲವನ್ನು ಚಿತ್ರೀಕರಿಸಲು ಸೂಚಿಸಿದ್ದನಂತೆ.

ಆದರೆ ಆಕೆ ಹೇಳಿದಂತೆ ಪೊಲೀಸರಿಗೆ ಯಾವುದೇ ವಿಡಿಯೋ ಸಿಕ್ಕಿಲ್ಲ. ಅಲ್ಲದೆ ಆಕೆಯ ಬ್ಯಾಗ್ ತಪಾಸಣೆ ಮಾಡಿದಾಗ ವಿದೇಶಕ್ಕೆ ಪರಾರಿಯಾಗಲು ತಯಾರಿ ನಡೆಸಿರುವುದು ಪತ್ತೆಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ವರ್ಷದಿಂದ ಮಹಾಭಾರತ ಓದುತ್ತಿದ್ದಾರಂತೆ ಶಾರುಖ್ ಖಾನ್!