Select Your Language

Notifications

webdunia
webdunia
webdunia
webdunia

xXx- ಟ್ರೇಲರ್-2: ಹಾಲಿವುಡ್ ಸಿನಿಮಾದಲ್ಲಿ ದೀಪಿಕಾ ಸ್ಟಂಟ್ ನೋಡಿ

xXx- ಟ್ರೇಲರ್-2: ಹಾಲಿವುಡ್ ಸಿನಿಮಾದಲ್ಲಿ ದೀಪಿಕಾ ಸ್ಟಂಟ್ ನೋಡಿ
, ಮಂಗಳವಾರ, 18 ಅಕ್ಟೋಬರ್ 2016 (11:27 IST)
ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಚೊಚ್ಚಲ ಅಭಿನಯದ ಹಾಲಿವುಡ್ ಸಿನಿಮಾ xXx-ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಸಾಹಸಪ್ರಧಾನ ಚಿತ್ರದ ಎರಡನೆಯ ಟ್ರೇಲರ್ ಬಿಡುಗಡೆಯಾಗಿದ್ದು, ವಾನ್ ಡೀಸಲ್‌ಗೆ ಎದುರಾಳಿಯಾಗಿ ದೀಪಿಕಾ ಖಡಕ್ ಆಗಿ ನಟಿಸಿದ್ದಾರೆ. 
ಡಿ.ಜೆ ಕಾರಸೋ ನಿರ್ದೇಶನದ ಈ ಸಿನಿಮಾಕ್ಕಾಗಿ ಡಿಪ್ಪಿ ರಿಯಲ್ ಗನ್ ಹಿಡಿದಿದ್ದು, ಮಿಲಿಟರಿ ಸಿಬ್ಬಂದಿಯಿಂದ ಗನ್ ಶೂಟ್ ತರಬೇತಿ ಕೂಡ ಪಡೆದಿದ್ದಾರೆ. ಸಿನಿಮಾದಲ್ಲಿ ಅವರ ಸ್ಟಂಟ್ ಅನ್‌ಬಿಲಿವೆಬೆಲ್. 
 
ಹಾಲಿವುಡ್‌ಗೆ ದೀಪಿಕಾರ ಈ ಅದ್ದೂರಿ ಎಂಟ್ರಿ ನೋಡಿದರೆ ಬಾಲಿವುಡ್‌ನಂತೆ ಅಲ್ಲೂ ಸಹ ಹವಾ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
xXx- ಟ್ರೇಲರ್-2: ಹಾಲಿವುಡ್ ಸಿನಿಮಾದಲ್ಲಿ ದೀಪಿಕಾ ಸ್ಟಂಟ್ ನೋಡಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪುಟ್ಟ ಗೌರಿಯ ಸಿನಿಮಾ