Select Your Language

Notifications

webdunia
webdunia
webdunia
webdunia

ಹಾಲಿವುಡ್: ಟೋಟಲ್ ರೀ ಕಾಲ್ ಸಿನಿಮಾ ವಿಡಿಯೋ ಇಲ್ಲಿದೆ...

ಟೋಟಲ್ ರೀ ಕಾಲ್
, ಮಂಗಳವಾರ, 31 ಜುಲೈ 2012 (21:25 IST)
ಹಾಲಿವುಡ್‌ನ ಟೋಟಲ್ ರೀ ಕಾಲ್ (Total Recall) ವಿಜ್ಞಾನ ಕಥೆಯನ್ನೊಳಗೊಂಡ ಸಾಹಸದ ಸಿನಿಮಾವಾಗಿದೆ. ಇದನ್ನು 1966ರ ಸಣ್ಣ ಕಥೆಯನ್ನ ಆಧರಿಸಿ ನಿರ್ಮಿಸಲಾಗಿದೆ. Total Recall ಸಿನಿಮಾವನ್ನು ಲೆನ್ ವೈಸ್‌ಮೆನ್ ನಿರ್ದೇಶಿಸಿದ್ದಾರೆ.

ಇದರ ಕಥೆಯನ್ನು ಮಾರ್ಕ್ ಬೋಂಬ್ಯಾಕ್, ಜೇಮ್ಸ್ ವಾಂಡೆರ್ ಬಿಲ್ಟ್ ಮತ್ತು ಕುರ್ಟ್ ವಿಮ್ಮೆರ್ ಬರೆದಿದ್ದಾರೆ. ಅದ್ದೂರಿ ತಾರಾಗಣದಲ್ಲಿ ಕೋಲಿನ್ ಫೆರ್ರೆಲ್, ಕಾಟೆ ಬೆಕಿನ್ಸಾಲೆ, ಜೆಸ್ಸಿಕಾ ಬಿಯೆಲ್ ಇದ್ದಾರೆ. Total Recall ಸಿನಿಮಾ ಅಮೆರಿಕ ಮತ್ತು ಕೆನಡಾಗಳಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗಲಿದೆ.

Share this Story:

Follow Webdunia kannada