Select Your Language

Notifications

webdunia
webdunia
webdunia
webdunia

ಗರ್ಭಿಣಿಯಾದರೂ ಮದ್ಯಸೇವನೆ ಬಿಡಲ್ಲ!

ಕೇಟ್ ಹಡ್ಸನ್
ಸಾಮಾನ್ಯವಾಗಿ ಮಹಿಳೆಯರು ಮದ್ಯಪಾನ ಮಾಡುವುದು ವಿರಳ. ಅದರಲ್ಲೂ ಗರ್ಭವತಿಯರು ಮದ್ಯಪಾನದಿಂದ ಸ್ವಲ್ಪ ದೂರ ಉಳಿಯುವುದು ವಾಡಿಕೆ. ಅದನ್ನು ಮೀರಿಸಲು ಅಥವಾ ಅತಿರೇಕವೋ ಏನೋ ಎಂಬಂತೆ ಹಾಲಿವುಡ್ ನಟಿ ಕೇಟ್ ಹಡ್ಸನ್ ತಾನು ಗರ್ಭವತಿಯಾಗಿರುವುದನ್ನು ಲೆಕ್ಕಿಸದೆ ಒಂದೆರಡು ಗುಟುಕು ವೈನ್ ಏರಿಸಿರುವುದಾಗಿ ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.

ಹಡ್‌ಸನ್‌ಳ ಈಗಿನ ಪ್ರಿಯಕರ ಹಾಗೂ ಪ್ರಸಿದ್ದ ಹಾಲಿವುಡ್ ನಟ ಮೇಟ್ ಬೆಲ್ಲಮಿ ಹಾಗೂ ತನ್ನದೇ ಏಳು ವರ್ಷದ ಮಗ ರೈಡರ್, ಮೂವರು ಅರ್ಜೈಂಟೀನಾದಲ್ಲಿ ವಿಹಾರದಲ್ಲಿವಾಗ ಸಾರ್ವಜನಿಕ ಪ್ರದೇಶವೊಂದರಲ್ಲಿ ವೈನ್ ಸಿಪ್ ಮಾಡುತ್ತಿರುವುದನ್ನು ಮಾದ್ಯಮಗಳ ಕೆಮೆರಾಗಳು ಸೆರೆ ಹಿಡಿದಿವೆ.

Share this Story:

Follow Webdunia kannada