Select Your Language

Notifications

webdunia
webdunia
webdunia
webdunia

ಗಂಡಾಗುವ ಬಯಕೆ: ಎಮಿಲಿ

ಎಮಿಲಿ
ಎರಡು ಸಿನಿಮಾಗಳಲ್ಲಿ ರಾಣಿಯ ಪಾತ್ರದಲ್ಲಿ ನಟಿಸಿರುವ ಹಾಲಿವುಡ್‌ನ ಖ್ಯಾತ ಬ್ರಿಟನ್ ತಾರೆ ಎಮಿಲೈ ಬ್ಲುನ್ಟ್‌ಗೆ ಹುಡುಗನಾಗಿ ನಟಿಸಬೇಕೆಂಬ ಬಯಕೆಯಂತೆ. ಇದು ಆಕೆಯ ಚಿಕ್ಕಂದಿನ ಕನಸು ಎಂಬುದಾಗಿ ಹೇಳಿಕೊಂಡಿರುವುದಾಗಿ ಫಿಮೇಲ್‌ಫಸ್ಟ್ ವರದಿ ಮಾಡಿದೆ.

Share this Story:

Follow Webdunia kannada