Select Your Language

Notifications

webdunia
webdunia
webdunia
webdunia

ಒಣಕೆಮ್ಮಿಗೆ ಪರಿಹಾರ: ದಾಳಿಂಬೆ ಹೂವಿನ ಪುಡಿ

ಒಣಕೆಮ್ಮಿಗೆ ಪರಿಹಾರ: ದಾಳಿಂಬೆ ಹೂವಿನ ಪುಡಿ
ನಿಮಗೆ ಗೊತ್ತೇ? ಒಣ ಕೆಮ್ಮು ಜೋರಾದರೆ ಏನು ಮಾಡಬೇಕು? ದಾಳಿಂಬೆ ಹೂವಿರುತ್ತದಲ್ಲ, ಅದನ್ನು ಕಿತ್ತು ಒಣಗಿಸಿಟ್ಟುಕೊಳ್ಳಿ. ಒಣಗಿದ ಬಳಿಕ ಪುಡಿಮಾಡಿ ಜೇನು ತುಪ್ಪ ಸೇರಿಸಿ ಸೇವಿಸುತ್ತಾ ಇದ್ದರೆ, ಕಾಡುವ ಒಣಕೆಮ್ಮು ದೂರವಾಗುತ್ತದೆ.

Share this Story:

Follow Webdunia kannada