ಮಹಿಳೆಯರು ತನ್ನ ಪುರುಷ ಹೀಗೆ ಮಾಡಿದರೆ ಇಷ್ಟಪಡುತ್ತಾರಂತೆ!

Webdunia
ಶುಕ್ರವಾರ, 20 ಸೆಪ್ಟಂಬರ್ 2019 (08:48 IST)
ಬೆಂಗಳೂರು: ಪುರುಷರು ಬೆಡ್ ಮೇಲೆ ತನ್ನ ಸಂಗಾತಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರಿಬ್ಬರ ಲೈಂಗಿಕ ಜೀವನದ ಸುಖ-ದುಃಖ ನಿರ್ಧಾರವಾಗುತ್ತದೆ.


ಅದರಲ್ಲೂ ಮಹಿಳೆಯರಿಗೆ ಮೊದಲ ಬಾರಿಗೆ ಇರಲಿ, ಯಾವಾಗಲೂ ಇರಲಿ ತನ್ನ ಹುಡುಗ ರೊಮ್ಯಾನ್ಸ್ ಮಾಡುವಾಗ ಇದುವರೆಗೆ ತನ್ನ ದೇಹವನ್ನು ನೋಡಿಯೇ ಇಲ್ಲವೇನೋ ಎಂಬಂತೆ ರಮಿಸುವುದು ಇಷ್ಟವಾಗುತ್ತದಂತೆ. ವಿದೇಶೀ ಅಧ್ಯಯನವೊಂದರಲ್ಲಿ ಈ ವಿಚಾರ ಬಹಿರಂಗವಾಗಿದೆ. ಮಹಿಳೆಯರಿಗೆ ತನ್ನ ಸಂಗಾತಿ ರಫ್ ಆಗಿ ವರ್ತಿಸುವುದಕ್ಕಿಂತ ಇದೇ ಮೊದಲ ಬಾರಿಗೆ ತನ್ನ ದೇಹವನ್ನು ಮುದ್ದಿಸುತ್ತಿದ್ದಾನೇನೋ ಎನ್ನುವಂತೆ ಆಸಕ್ತಿಯಿಂದ ಮುದ್ದಿಸಿದರೆ ಇಷ್ಟವಾಗುತ್ತದಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ