Publish Date: Tue, 24 Sep 2019 (09:07 IST)
Updated Date: Tue, 24 Sep 2019 (13:56 IST)
ಬೆಂಗಳೂರು: ಸಂಭೋಗಿಸುವಾಗ ಮಹಿಳೆ ತನ್ನ ಪುರುಷ ತನ್ನ ಸಂಗಾತಿಯಿಂದ ಕೆಲವೊಂದು ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತಾಳೆ. ಅದು ಪೂರ್ಣವಾಗದೇ ಹೋದಾಗ ಆಕೆಗೆ ಭ್ರಮನಿರಸವಾಗುತ್ತದೆ.
ಅದರಲ್ಲೂ ವಿಶೇಷವಾಗಿ ಸಂಭೋಗಿಸುವಾಗ ತನ್ನ ಪ್ರಿಯಕರ ತನ್ನ ದೇಹವನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎನ್ನುವುದಕ್ಕೆ ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರಂತೆ. ಆತ ತನ್ನ ದೇಹವನ್ನು ಅಗತ್ಯಕ್ಕಿಂತ ಹೆಚ್ಚು ಎಕ್ಸ್ ಪ್ಲೋರ್ ಮಾಡುವುದು, ಮರ್ದಿಸುವುದು ಆಕೆಗೆ ಸ್ವಲ್ಪವೂ ಇಷ್ಟವಾಗುವುದಿಲ್ಲವಂತೆ. ತನ್ನನ್ನು ಮೃದುವಾಗಿ ನಡೆಸಿಕೊಳ್ಳುವ ಪುರಷನನ್ನೇ ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.