Webdunia - Bharat's app for daily news and videos

Install App

ಗಂಡ ಮನೆಯಲ್ಲಿದ್ದರೂ ಪತ್ನಿಗೆ ಬೊಂಬಾಟ್ ಸುಖ ಕೊಡುತ್ತಿರುವ ಯುವಕ

Webdunia
ಗುರುವಾರ, 7 ನವೆಂಬರ್ 2019 (20:49 IST)
ಪ್ರಶ್ನೆ: ನನ್ನ ವಯಸ್ಸು 28  ಮತ್ತು ಅವಳ ವಯಸ್ಸು 30. ನೋಡೋಕೆ ತುಂಬಾ ಚೆನ್ನಾಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ  ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷ ಆಕೆಯ ಗಂಡ ಅಪಘಾತದಲ್ಲಿ ಕೈ ಕಾಲು ಮುರಿದುಕೊಂಡಿದ್ದಾನೆ.  ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು.

ಆದರೆ ಅವಳ ಕಚೇರಿ ಕೆಲಸ, ಬ್ಯಾಂಕ್, ಮಾರ್ಕೆಟ್ ಹೀಗೆ ಮೊದಲಾದ ಕೆಲಸಗಳಿಗೆ ನನ್ನನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಿದ್ದಳು. ಹೊರಗಡೆ ಹೋಗುವಾಗ ಕೈಗೆ ಕೈ ತಗಲುವುದು, ಮೈಗೆ ಮೈಗೆ ತಗಲುವುದು ನಡೆಯಿತು. ಅದಾದ ಬಳಿಕ ನಾನು ನನಗೆ ಅರಿವಿಲ್ಲದಂತೆ ಆಕೆಯ ಕಡೆಗೆ ಆಕರ್ಷಿತನಾದೆ. ಒಂದು ದಿನ ಯಾರೂ ಇಲ್ಲದ ಸಮಯದಲ್ಲಿ ಬರಸೆಳೆದು ತಬ್ಬಿಕೊಂಡೆ.

ಬಿಟ್ಟುಬಿಡದಂತೆ ಮುದ್ದಾಡಿದೆ. ಮೊದಲಿಗೆ ಕೊಸರಿದಳಾದರೂ ಆ ಬಳಿಕ ಆಕೆಯೂ ಸಹಕರಿಸಿದಳು. ಹೀಗಾಗಿ ನಮ್ಮ ನಡುವೆ ಹಲವು ಬಾರಿ ಸಮಾಗಮ ನಡೆದಿದೆ.  ಅವಳನ್ನು ಬಿಡಲು ಮನಸ್ಸಾಗುತ್ತಿಲ್ಲ. ಮುಂದೇನು ಮಾಡಲಿ?

ಉತ್ತರನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಗಂಡ ಅಪಘಾತದಲ್ಲಿ ಗಾಯಗೊಂಡ ಬಳಿಕ ತನ್ನ ಕಾಮ ಇಚ್ಛೆಯನ್ನು ಆಕೆ ನಿಮ್ಮೊಂದಿಗೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಸುರಕ್ಷಿತ ವಿಧಾನ ಅನುಸರಿಸಿದ್ದೀರಾ ಅನ್ನೋದು ತಿಳಿಸಿಲ್ಲ.

ಅಕ್ರಮ ಸಂಬಂಧದಿಂದ ಕೂಡಲೇ ಹೊರಬನ್ನಿ. ಗಂಡ ಇದ್ದರೂ ನೀವು ಆಕೆಯೊಂದಿಗೆ ಅನೈತಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿರೋದು ತಪ್ಪು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ