ತೂಕ ಕಳೆದುಕೊಳ್ಳಬೇಕಾದರೆ ಯಾವ ಅಕ್ಕಿಯ ಅನ್ನ ಸೇವಿಸಬೇಕು?

Webdunia
ಬುಧವಾರ, 13 ಡಿಸೆಂಬರ್ 2017 (08:26 IST)
ಬೆಂಗಳೂರು: ತೂಕ ಕಳೆದುಕೊಳ್ಳಬೇಕೆಂದು ಬಯಸುವವರು, ತಮ್ಮ ಡಯಟ್ ನಲ್ಲಿ ವೈಟ್ ರೈಸ್ ಸೇವಿಸಬೇಕೇ? ಇಲ್ಲಾ ಕುಚ್ಚಿಲು ಅಕ್ಕಿ ಅನ್ನ ಸೇವಿಸಬೇಕೇ?
 

ಹೀಗೊಂದು ಅನುಮಾನ ಕಾಡುವುದು ಸಹಜ. ಆಹಾರ ತಜ್ಞರ ಪ್ರಕಾರ ಬೆಳ್ತಿಗೆ ಅನ್ನಕ್ಕಿಂತ ಕುಚ್ಚಿಲು ಅಕ್ಕಿ ಅಥವಾ ಕೆಂಪು ಅಕ್ಕಿ ಅನ್ನವೇ ಉತ್ತಮ.

ಬೆಳ್ತಿಗೆ ಅಕ್ಕಿ ಮಾಡುವಾಗ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಸಂಸ್ಕರಿಸುವ ಹಂತದಲ್ಲೇ ಕಳೆದುಕೊಳ್ಳುತ್ತವೆ. ಆದರೆ ಕುಚ್ಚಿಲು ಅಕ್ಕಿಯಲ್ಲಿ ಹೆಚ್ಚು ಪ್ರಮಾಣದ ಫೈಬರ್, ಹಾಗೂ ಮತ್ತಿತರ ಪೋಷಕಾಂಶಗಳು ಹಾಗೆಯೇ ಇರುವುದರಿಂದ ತೂಕ ಕಳೆದುಕೊಳ್ಳುವವರಿಗೆ ಕುಚ್ಚಿಲು ಅಕ್ಕಿ ಅನ್ನವೇ ಉತ್ತಮ ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments