ನಟಿಯ ಗಂಡ ಹೊರ ಹೋದಾಗ ಆಕೆ ಜೊತೆ ಮಲಗಿ ಸುಖ ನೀಡ್ತಿರೋರು ಯಾರು?

Webdunia
ಮಂಗಳವಾರ, 19 ನವೆಂಬರ್ 2019 (14:06 IST)
ಪ್ರಶ್ನೆ: ನಮ್ಮ ಮನೆ ಎದುರಿನ ಮನೆಯಲ್ಲಿರುವ ಆಂಟಿ ವಯಸ್ಸು 35. ನನಗೆ ಈಗ 30 ವಯಸ್ಸು. ಆಕೆಯ ಗಂಡ ದುಡಿಯೋಕೆ ಅಂತ (ಗುಳೆ) ಪೂನಾ ಗೆ ಹೋಗಿ ಮೂರು ತಿಂಗಳಾಗಿತ್ತು. ಪ್ರತಿ ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಬೇರೆ ರಾಜ್ಯಕ್ಕೆ ಹೋಗುತ್ತಾನೆ. ಹೀಗಾಗಿ ಗಂಡ ಇಲ್ಲದ ಸಮಯದಲ್ಲಿ ನನ್ನನ್ನು ಕರೆದು ತನ್ನ ಕಾಮದಾಹ ತೀರಿಸಿಕೊಳ್ಳುತ್ತಿದ್ದಾಳೆ. ನೋಡೋಕೆ ಫಿಲ್ಮ್ ನಟಿ ಥರ ಇದ್ದಾಳೆ. 


ನಮ್ಮಿಬ್ಬರ ಸಲುಗೆ ಪ್ರೀತಿ, ಬಿಟ್ಟಿರಲಾರದಷ್ಟು ಹೆಮ್ಮರವಾಗಿದೆ. ಒಂದು ದಿನ ನಾನು ಅವಳ ಮನೆಯ ಬೆಡ್ ರೂಮಿನಲ್ಲಿ ಅವಳೊಂದಿಗೆ ರತಿಸುಖ ಅನುಭವಿಸೋವಾಗ ಅವಳ ಗಂಡ ಬಂದೇ ಬಿಟ್ಟ. ನಾವಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಲುಕಿಕೊಂಡಿದ್ದು, ಆತ ನನ್ನ ಹೆಂಡತಿಗೆ ವಿಷಯ ತಿಳಿಸಿದ್ದಾನೆ. ಮುಂದೆ ಮಾಡೋದೇನು?

ಉತ್ತರನೀವು ಮಾಡಬಾರದ ಕೆಲಸ ಮಾಡಿ ನಿಮ್ಮ ಪತ್ನಿಯನ್ನು ಹಾಗೂ ಎದುರು ಮನೆಯಾಕೆಯ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ. ಎದುರು ಮನೆಯಾಕೆಯ ಸಹವಾಸವನ್ನು ಕೂಡಲೇ ನಿಲ್ಲಿಸಿಬಿಡಿ.

ಅವಳ ಗಂಡ ಬಂದಾಗ ನಿಮ್ಮಿಬ್ಬರ ವಿಷಯ ಗೊತ್ತಾಗಿದೆ. ಇನ್ಮುಂದೆ ಭಾರೀ ಅನಾಹುತವೇ ಆಗಬಹುದು. ಆಕೆಯಿಂದಾಗಿ ನಿಮ್ಮ ದಾಂಪತ್ಯದಲ್ಲಿಯೂ ಬಿರುಕು ಕಾಣಿಸಿಕೊಳ್ಳಬಹುದು. ಎರಡು ಕುಟುಂಬಗಳ ನೆಮ್ಮದಿಗಾಗಿ ನೀವು ಅನೈತಿಕ ಸಂಬಂಧದಿಂದ ದೂರ ಇರುವುದೇ ಉತ್ತಮ.







ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಮುಂದಿನ ಸುದ್ದಿ