Select Your Language

Notifications

webdunia
webdunia
webdunia
webdunia

ಲೈಂಗಿಕತೆಯ ಬಗ್ಗೆ ಯೋಚಿಸಿದಾಗ ನನಗೆ ಈ ರೀತಿ ಸಮಸ್ಯೆಯಾಗುತ್ತದೆ

ಲೈಂಗಿಕತೆಯ ಬಗ್ಗೆ ಯೋಚಿಸಿದಾಗ ನನಗೆ ಈ ರೀತಿ ಸಮಸ್ಯೆಯಾಗುತ್ತದೆ
ಬೆಂಗಳೂರು , ಭಾನುವಾರ, 25 ಆಗಸ್ಟ್ 2019 (09:16 IST)
ಬೆಂಗಳೂರು : ನನಗೆ 28 ವರ್ಷ. ನಾನು ಲೈಂಗಿಕತೆಯ ಬಗ್ಗೆ ಯೋಚಿಸಿದಾಗ ಸೀನುವುದಕ್ಕೆ ಪ್ರಾರಂಭಿಸುತ್ತೇನೆ. ಇದನ್ನು ನಾನು ಕಾಕತಾಳೀಯ ಎಂದು ಭಾವಿಸಿದ್ದೆ. ಆದರೆ ಕಳೆದ 2 ವರ್ಷಗಳಿಂದ ಹೀಗೆ ಆಗುತ್ತಿದೆ. ನನಗೆ ಯಾವುದೇ ಉಸಿರಾಟದ ಸಮಸ್ಯೆಯಿಲ್ಲ. ಆದರೆ ಡಸ್ಟ್ ಅಲರ್ಜಿಯನ್ನು ಹೊಂದಿದ್ದೇನೆ. ನಾನು ಲೈಂಗಿಕತೆಯ ಬಗ್ಗೆ ಯೋಚಿಸಿದಾಗ ಸಮಯ ಸಂದರ್ಭ ನೋಡದೆ ಸೀನು ಬರುತ್ತದೆ. ಇದಕ್ಕೆ ಕಾರಣವೇನು?




ಉತ್ತರ : ಇದು ತುಂಬಾ ಅಸಮಾನ್ಯವಾಗಿದೆ. ನೀವು ಕಿವಿ ಹಾಗೂ ಮೂಗಿನ ಶಸ್ತ್ರಚಿಕಿತ್ಸೆ ತಜ್ಞರನ್ನು ಭೇಟಿ ಮಾಡಿ ಎಂದು ನಾನು ಸಲಹೆ ನೀಡುತ್ತೇನೆ. ನೀವು ಉತ್ಸುಕರಾಗಿದ್ದಾಗಲೆಲ್ಲಾ ನಿಮ್ಮ ಉಸಿರಾಟ ಬದಲಾಗುತ್ತದೆಯೇ ಎಂದು ಗಮನಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ಮುಂಚಿತವಾಗಿ ಲೈಂಗಿಕ ಸಂಬಂಧ ಹೊಂದುವಂತೆ ಚಿಕ್ಕಮ್ಮ ಹೇಳುತ್ತಿದ್ದಾರೆ