Webdunia - Bharat's app for daily news and videos

Install App

ಸೆಕ್ಸ್ ಲೈಫ್ ಚೆನ್ನಾಗಿರಬೇಕಾದ್ರೆ ಯಾವ ಆಹಾರ ಸೇವಿಸಬೇಕು ಗೊತ್ತಾ?

Webdunia
ಬುಧವಾರ, 2 ಆಗಸ್ಟ್ 2017 (10:31 IST)
ಬೆಂಗಳೂರು: ಸುಸೂತ್ರ ಲೈಂಗಿಕ ಜೀವನ ಉತ್ತಮ ದಾಂಪತ್ಯ ಜೀವನಕ್ಕೆ ದಾರಿ ಎನ್ನುತ್ತಾರೆ. ಆದರೆ ನಾವು ಸೇವಿಸುವ ಆಹಾರ, ನಮ್ಮ ದೈಹಿಕ ದೌರ್ಬಲ್ಯಗಳು ಲೈಂಗಿಕ ಜೀವನಕ್ಕೆ ಅಡ್ಡಿಯಾಗಬಹುದು. ಹಾಗಾಗಿ ಸುಮಧುರ ಜೀವನಕ್ಕೆ ಎಂತಹ ಆಹಾರ ಸೇವಿಸಬೇಕು ಎಂದು ತಜ್ಞರು ಹೇಳಿದ್ದಾರೆ.


ಸ್ಥೂಲ ಕಾಯದವರಿಗೆ ಸುಗಮ ಸೆಕ್ಸ್ ಲೈಫ್ ಕಷ್ಟ. ನಿಮ್ಮ ಬೊಜ್ಜು ದೇಹ ಸಂಗಾತಿಗೆ ಮಾರಕವಾಗಬಹುದು. ಹೆಚ್ಚು  ಸಿಹಿ ಪದಾರ್ಥ, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುತ್ತಿದ್ದರೆ ದೇಹದಲ್ಲಿ ಬೊಜ್ಜು ಬೆಳೆಯುವುದಲ್ಲದೆ, ಇದು ನಿಮ್ಮ ಸೆಕ್ಸ್ ಲೈಫ್ ಗೆ ಅಡ್ಡಿಯಾಗಬಹುದು. ಅಷ್ಟೇ ಅಲ್ಲದೆ, ಕೆಲವು ವರದಿಗಳ ಪ್ರಕಾರ, ವಿಟಮಿನ್ ಹೇರಳವಾಗಿರುವ, ವಿಟಮಿನ್ ಇ ಅಂಶವಿರುವ ಆಹಾರ, ಒಣ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಿದಂತೆ ನಿಮ್ಮ ಲೈಂಗಿಕ ಜೀವನ ಕುಂಠಿತವಾಗುವುದಂತೆ.

ನಿಮ್ಮ ಲೈಂಗಿಕ ಜೀವನ ಸುಧಾರಿಸಬೇಕಾದರೆ ಆದಷ್ಟು ಸ್ಟ್ರಾಬೆರಿ, ಬಾದಾಮಿ, ಸೊಪ್ಪು ತರಕಾರಿ, ಕುಚ್ಚಿಲು ಅನ್ನದಂತಹ ಆಹಾರಗಳನ್ನು ಆದಷ್ಟು ಸೇವಿಸಿ. ಇದು ಲೈಂಗಿಕ ಜೀವನವನ್ನು ಸುಧಾರಿಸುತ್ತದೆ ಅಂತಾರೆ ತಜ್ಞರು.

ಇದನ್ನೂ ಓದಿ..  ಎಲ್ಲಾ ಬಿಟ್ಟು ಕೋಟ್ಯಾಧಿಪತಿ ಸೌರವ್ ಗಂಗೂಲಿ ಬಾಡಿಗೆ ಕಾರು ಹತ್ತಿದ್ದು ಯಾಕೆ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ