ಸೆಕ್ಸ್ ನಲ್ಲಿ ಕಾಂಡೋಮ್ ಬಳಸಲು ಇಷ್ಟವಿಲ್ಲ ಏನು ಮಾಡಲಿ?

Webdunia
ಭಾನುವಾರ, 29 ಸೆಪ್ಟಂಬರ್ 2019 (10:11 IST)
ಬೆಂಗಳೂರು : ಪ್ರಶ್ನೆ : ನನಗೆ 37 ವರ್ಷ. ಪತಿ ಸೈನ್ಯದಲ್ಲಿದ್ದಾರೆ. ಅವರನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲಾಗಿದ್ದು, ನಾನು ಮಗುವಿನ ಶಿಕ್ಷಣಕ್ಕಾಗಿ ಇಲ್ಲೆ ಉಳಿಯಬೇಕಾಯಿತು. ನನ್ನ ಸಮಸ್ಯೆ ಏನೆಂದರೆ ನಾನು ಎಲ್ಲಾ ಸಮಯದಲ್ಲೂ ಲೈಂಗಿಕತೆಯನ್ನು ಬಯಸುತ್ತೇನೆ. ಮತ್ತು ನನ್ನ ಪುರುಷ ಸ್ನೇಹಿತರೊಂದಿಗೆ ಆಗಾಗ ಲೈಂಗಿಕ ಕ್ರಿಯೆ ನಡೆಸುತ್ತೇನೆ. ಹಸ್ತಮೈಥುನ ನನಗೆ ಸಂಪೂರ್ಣ ತೃಪ್ತಿಯನ್ನು ನೀಡುವುದಿಲ್ಲ. ಪೋರ್ ಪ್ಲೇಗಾಗಿ ನಾನು ಮೌಖಿಕವಾಗಿ ಹೋಗಲು ಬಯಸುತ್ತೇನೆ. ನನಗೆ ಕಾಂಡೋಮ್ ಬಳಸಲು ಇಷ್ಟವಿಲ್ಲ. ನನ್ನ ಆಸೆಯನ್ನು ನಾನು ಹೇಗೆ ತಡೆಯಲಿ?




ಉತ್ತರ : ಮೋದಲನೇಯದಾಗಿ ರಕ್ಷಣೆಯಿಲ್ಲದೆ ಎಂದಿಗೂ ಸಂಭೋಗಿಸಬೇಡಿ. ಮತ್ತು ಅಪರಿಚಿತ ವ್ಯಕ್ತಿಯೊಂದಿಗೆ ಎಂದಿಗೂ ಸಂಭೋಗಿಸಬೇಡಿ. ನೀವು ಗಂಭೀರ ತೊಂದರೆಗೆ ಸಿಲುಕಬಹುದು. ಮತ್ತು ನಿಮ್ಮ ಮಗುವಿನ ಬಗ್ಗೆ ನಿಮ್ಮ ಜವಬ್ದಾರಿ ಎನೆಂಬುದು ನೀವು ನೆನಪಿಟ್ಟುಕೊಳ್ಳಬೇಕು. ನೀವು ತಕ್ಷಣ ಮನೋವೈದ್ಯರನ್ನು ಭೇಟಿ ಮಾಡಿ. ಸದ್ಯಕ್ಕೆ ಹಸ್ತಮೈಥುನಕ್ಕೆ ಅಂಟಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಮುಂದಿನ ಸುದ್ದಿ