Webdunia - Bharat's app for daily news and videos

Install App

ತೂಕ ಇಳಿಸಲು ಯಾವೆಲ್ಲಾ ಜ್ಯೂಸ್ ಉತ್ತಮ?

Webdunia
ಬುಧವಾರ, 17 ಮೇ 2017 (06:45 IST)
ಬೆಂಗಳೂರು: ತೂಕ ಇಳಿಸುವ ನಿಟ್ಟಿನಲ್ಲಿ ಡಯಟ್ ಮಾಡುವವರು ಬೆಳಗಿನ ಹೊತ್ತು ಒಂದು ಲೋಟ ಜ್ಯೂಸ್ ಸೇವಿಸುವುದು ಉತ್ತಮ. ಯಾವೆಲ್ಲಾ ಜ್ಯೂಸ್ ಗಳ ಸೇವನೆ ಉತ್ತಮ ಎಂದು ನೋಡೋಣ.

 
·         ಕ್ಯಾರೆಟ್ ಜ್ಯೂಸ್
·         ಹಾಗಲಕಾಯಿ ಜ್ಯೂಸ್
·         ಸೌತೆ ಕಾಯಿ ಜ್ಯೂಸ್
·         ನೆಲ್ಲಿಕಾಯಿ ಜ್ಯೂಸ್
·         ದಾಳಿಂಬೆ ಜ್ಯೂಸ್
·         ಕ್ಯಾಬೇಜ್ ಜ್ಯೂಸ್
·         ಕಲ್ಲಂಗಡಿ ಹಣ್ಣಿನ ಜ್ಯೂಸ್
·         ಕಿತ್ತಳೆ ಹಣ್ಣಿನ ಜ್ಯೂಸ್
·         ಅನಾನಾಸು ಜ್ಯೂಸ್
·         ಸೋರೆಕಾಯಿ ಜ್ಯೂಸ್

ಇಂತಹ ಜ್ಯೂಸ್ ಸೇವನೆಯಿಂದ ತೂಕ ಇಳಿಯುವುದು ಮಾತ್ರವಲ್ಲ, ಇದರಲ್ಲಿರುವ ವಿವಿಧ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮುಂದಿನ ಸುದ್ದಿ
Show comments