Select Your Language

Notifications

webdunia
webdunia
webdunia
webdunia

ಅಮ್ಮನಾಗುವ ಆಸೆಯೇ? ಈ ಜ್ಯೂಸ್ ಕುಡಿದು ನೋಡಿ!

ಅಮ್ಮನಾಗುವ ಆಸೆಯೇ? ಈ ಜ್ಯೂಸ್ ಕುಡಿದು ನೋಡಿ!
Bangalore , ಶನಿವಾರ, 20 ಮೇ 2017 (07:09 IST)
ಬೆಂಗಳೂರು: ಗರ್ಭಿಣಿಯಾಗಲು ಬಯಸುವ ಮಹಿಳೆಯರು ಮುನ್ನುಡಿಯಾಗಿ ತಮ್ಮ ದೇಹಾರೋಗ್ಯ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರ ಸೇವಿಸುತ್ತಾರೆ. ಅದರ ಜತೆಗೆ ಈ ಒಂದು ಜ್ಯೂಸ್ ರೆಸಿಪಿ ಮಾಡಿ ಕುಡಿದು ನೋಡಿ. ಬೇಗನೇ ಫಲ ಪಡೆಯಬಹುದು!

 
ಅದಕ್ಕೆ ಕಾರಣ ಈ ಜ್ಯೂಸ್ ನಮ್ಮ ದೇಹಕ್ಕೆ ನೀಡುವ ಶಕ್ತಿ, ಪೌಷ್ಠಿಕತೆ. ಇದನ್ನು ಕುಡಿದರೆ ನಮ್ಮ ಸಂತಾನೋತ್ಪತ್ತಿ ಶಕ್ತಿ ಹೆಚ್ಚುತ್ತದೆ. ಇದರಿಂದ ಬೇಗನೇ ಫಲ ಪಡೆಯಬಹುದು.

ಬೇಕಾಗುವ ಸಾಮಗ್ರಿಗಳು
ಅಜುವಾನ
ಆಪಲ್
ಶುಂಠಿ
ನಿಂಬೆ ಹಣ್ಣು

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲಾ ವಸ್ತುಗಳ ರಸ ಹಿಂಡಿ ಅದಕ್ಕೆ ಬೇಕಾದರೆ ಸ್ವಲ್ಪ ಉಪ್ಪು ಅಥವಾ ಸಕ್ಕರೆ ಹಾಕಿಕೊಂಡು ಹಾಗೆಯೇ ಕುಡಿಯಿರಿ. ಇದಿಷ್ಟನ್ನು ಪ್ರತಿ ನಿತ್ಯ ಮಾಡುತ್ತಿದ್ದರೆ ನಿರೀಕ್ಷಿತ ಫಲ ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಮನೆಯ ಸಿಂಕ್ ಥಳ ಥಳ ಹೊಳೆಯಲು ಹೀಗೆ ಮಾಡಿ