Select Your Language

Notifications

webdunia
webdunia
webdunia
webdunia

ಕುಡಿತದ ಚಟದಿಂದ ದೂರವಾಗಲು ಈ ಮನೆಮದ್ದನ್ನು ಬಳಸಿ

ಕುಡಿತದ ಚಟದಿಂದ ದೂರವಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 5 ಸೆಪ್ಟಂಬರ್ 2020 (09:12 IST)
ಬೆಂಗಳೂರು : ಕೆಲವರು ಕುಡಿತದ ದಾಸರಾಗಿರುತ್ತಾರೆ. ಇದರಿಂದ ಅವರ ಸಂಸಾರ, ಜೀವನ ಹಾಳಾಗುತ್ತದೆ. ಈ ಕುಡಿತದ ಚಟದಿಂದ ದೂರವಾಗಲು ಈ ಮನೆಮದ್ದನ್ನು ಬಳಸಿ.

2 ಗ್ರಾಂ ಬಜೆಯನ್ನು ಪುಡಿ ಮಾಡಿ ಅದಕ್ಕೆ ಏಲಕ್ಕಿ ಪುಡಿ, ಜೀರಿಗೆ ಪುಡಿ ಮಿಕ್ಸ್ ಮಾಡಿ ಅದನ್ನು 300 ಎಂಎಲ್  ನೀರಿನಲ್ಲಿ ಕುದಿಸಿ ಅದು 150 ಎಂಎಲ್ ನೀರು ಆಗಬೇಕು. ಬಳಿಕ ಆ ನೀರನ್ನು ಬೆಳಿಗ್ಗೆ ಮತ್ತು ರಾತ್ರಿ ಊಟದ ಮೊದಲು ಕುಡಿಯುವುದರಿಂದ ಕುಡಿತದ ಜೊತೆಗೆ ಸಿಗರೇಟು, ಗಾಂಜಾ, ತಂಬಾಕುಗಳ ಸಹವಾಶವನ್ನು ಬಿಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯಲ್ಲಿರುವ ಕಲ್ಮಶಗಳು ಹೊರಹಾಕಲು ಈ ಮನೆಮದ್ದನ್ನು ಸೇವಿಸಿ