Webdunia - Bharat's app for daily news and videos

Install App

ಕಪ್ಪಾದ ಕಂಕುಳ ಭಾಗವನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ

Webdunia
ಭಾನುವಾರ, 3 ನವೆಂಬರ್ 2019 (11:07 IST)
ಬೆಂಗಳೂರು : ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವುದರಿಂದ ಕಂಕುಳ ಭಾಗ ಕಪ್ಪಾಗುತ್ತದೆ. ಇದರಿಂದ ಸ್ಲೀವ್ಲೆಸ್ ಡ್ರೆಸ್ ಗಳನ್ನು ಧರಿಸಲು ಆಗುವುದಿಲ್ಲ. ಇಂತಹ ಕಪ್ಪಾದ ಕಂಕುಳ ಭಾಗವನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.




*ನಿಂಬೆ ಹಣ್ಣಿನಲ್ಲಿ ನೈಸರ್ಗಿಕ ಬ್ಲೀಚ್ ಅಂಶವಿರುವುದರಿಂದ ಹಾಗೂ ಬ್ಯಾಕ್ಟೀರಿಯಾ ನಾಶಕಾರಕ ಅಂಶವಿರುವುದರಿಂದ ನಿಂಬೆಹಣ್ಣಿನ ತುಂಡನ್ನು ಕುಂಕುಳ ಭಾಗಕ್ಕೆ ಉಜ್ಜಿ 10 ನಿಮಿಷ ಬಿಟ್ಟು ನೀರಿನಿಂದ ತೊಳೆದರೆ ಕ್ರಮೇಣ ಕಪ್ಪುದ ಚರ್ಮ ಬಿಳಿಯಾಗುತ್ತದೆ.


*ಆಲೂಗಡ್ಡೆಯಲ್ಲೂ ಬ್ಲೀಚಿಂಗ್ ಅಂಶ ಅಧಿಕವಾಗಿರುವುದರಿಂದ ಆಲೂಗಡ್ಡೆಯ ರಸವನ್ನು ಕಂಕುಳ  ಭಾಗಕ್ಕೆ ಉಜ್ಜಿ 20 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಪ್ರತಿದಿನ ಹೀಗೆ ಮಾಡಿದರೆ ಕಂಕುಳ ಭಾಗ ಬಿಳಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments