Webdunia - Bharat's app for daily news and videos

Install App

ಸಿಸೇರಿಯನ್ ಹೆರಿಗೆಯಿಂದಾದ ಗಾಯದ ಕಲೆ ಮಾಯವಾಗಲು ಈ ಮನೆಮದ್ದನ್ನು ಬಳಸಿ

Webdunia
ಶುಕ್ರವಾರ, 12 ಜುಲೈ 2019 (08:59 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ನಾರ್ಮಲ್ ಹೆರಿಗೆಗಳಿಗಿಂತ ಸಿಸೇರಿಯನ್ ಹೆರಿಗೆಗಳು ಹೆಚ್ಚಾಗಿವೆ. ಆದರೆ ಸಿಸೇರಿಯನ್ ಹೆರಿಗೆಯ ವೇಳೆ ಮಾಡಲಾದ ಗಾಯದ ಕಲೆಗಗಳು ಸಂಪೂರ್ಣವಾಗಿ ಮಾಸುವುದಿಲ್ಲ. ಇದರಿಂದ  ಹೊಟ್ಟೆಯ ಭಾಗದ ಅಂದ ಕೆಡುತ್ತದೆ. ಈ ಗಾಯದ ಕಲೆ ಮಾಯವಾಗಲು ಈ ಮನೆಮದ್ದನ್ನು ಬಳಸಿ.




* ಅಲೋವೇರ ಜೆಲ್ ನಿಂದ  ದಿನಕ್ಕೆ 2 ರಿಂದ 3 ಬಾರಿ ಹಚ್ಚುವುದರಿಂದ ಗಾಯದ ಗುರುತುಗಳು ನಿಧಾನವಾಗಿ ಮಸುಕಾಗುತ್ತ ಹೋಗುತ್ತದೆ.


* ವಿಟಮಿನ್ ಇ ಕ್ಯಾಪ್ಸೂಲ್ ನ್ನು ಓಪನ್ ಮಾಡಿ ಅದರ ಪುಡಿಗೆ ಎಣ್ಣೆ ಸೇರಿಸಿ ಮೃದುವಾಗಿ ಗಾಯದ ಮೇಲೆ ಹಚ್ಚುವುದರಿಂದ ಗಾಯ ನಿಧಾನವಾಗಿ ಮರೆಯಾಗುತ್ತದೆ.


*ವ್ಯಾಸಲಿನ್ ಕಲೆಯ ಮೇಲೆ ಹಚ್ಚುವುದರಿಂದ ಗಾಯದ ಗುರುತು ಸಂಪೂರ್ಣವಾಗಿ ಮಾಯವಾಗುತ್ತದೆ.


*ಜೇನುತುಪ್ಪವನ್ನು ಕಲೆಯ ಮೇಲೆ ಹಚ್ಚುವುದರಿಂದ ಗಾಯದ ಗುರುತು ನಿಧಾನವಾಗಿ ಮಸುಕಾಗುತ್ತ ಹೋಗುತ್ತದೆ.
 ನೆನಪಿರಲಿ ಇದರಲ್ಲಿ ಯಾವುದೇ ಮನೆಮದ್ದನ್ನು ಬಳಸುವುದಾದರೂ ಗಾಯ ಸಂಪೂರ್ಣವಾಗಿ ಗುಣವಾದ ಮೇಲೆ ಮಾತ್ರ ಮಾಡಬೇಕು, ಹಸಿ ಗಾಯದ ಮೇಲೆ ಇದನ್ನು ಬಳಸುವಂತಿಲ್ಲ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments