Publish Date: Thu, 30 Jul 2020 (09:21 IST)
Updated Date: Thu, 30 Jul 2020 (09:22 IST)
ಬೆಂಗಳೂರು : ಮೂಳೆಗಳು ಗಟ್ಟಿಯಾಗಿದ್ದರೆ ಮನುಷ್ಯ ಎಂತಹ ಕೆಲಸವಾದರೂ ಮಾಡಬಹುದು. ಆದಕಾರಣ ಈ ಮೂಳೆಗಳನ್ನು ಗಟ್ಟಿಯಾಗಿಸಲು ಈ ಮನೆಮದ್ದನ್ನು ಬಳಸಿ.
ಪ್ರತಿದಿನ ದಿನಕ್ಕೆ ಎರಡು ಬಾರಿ ಹಾಲಿಗೆ 2 ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ, ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಅಲಲ್ದೇ ವಯಸ್ಸಾಗುತ್ತಿದ್ದಂತೆ ಮೂಳೆಗಳಿಂದ ಉಂಟಾಗುವ ಸಮಸ್ಯೆ ದೂರವಾಗುತ್ತದೆ.