Webdunia - Bharat's app for daily news and videos

Install App

ಅಸ್ತಮಾದಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಬಳಸಿ 2 ವಾರದಲ್ಲಿ ಅಸ್ತಮಾವನ್ನು ನಿಯಂತ್ರಿಸಿಕೊಳ್ಳಿ

Webdunia
ಶನಿವಾರ, 19 ಜನವರಿ 2019 (06:54 IST)
ಬೆಂಗಳೂರು : ಕೆಲವರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಇರುವವರಿಗೆ ಸುಸ್ತು, ಆಯಾಸ, ಕೆಮ್ಮು , ಉಸಿರಾಟದ ತೊಂದರೆ ಹೆಚ್ಚಾಗಿರುತ್ತದೆ, ಮಾತನಾಡಲು ಕಷ್ಟವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ 2 ವಾರದಲ್ಲಿ ಅಸ್ತಮಾವನ್ನು ನಿಯಂತ್ರಿಸಿಕೊಳ್ಳಿ.

250ml ಹಾಲನ್ನ ಚೆನ್ನಾಗಿ ಕುದಿಸಿ ಅದಕ್ಕೆ 4-5 ಎಸಳು ಬೆಳ್ಳುಳ್ಳಿ ಹಾಗೂ ಕಲ್ಲುಸಕ್ಕರೆ  ಹಾಕಿ 5 ನಿಮಿಷ  ಕುದಿಸಿ. ನಂತರ ಅದು ಉಗುರುಬೆಚ್ಚಗಾದಾಗ ಕುಡಿಯಿರಿ. ಇದನ್ನು ಬೆಳಿಗ್ಗೆ ಕುಡಿಯಿರಿ. ಹೀಗೆ ಇದನ್ನು ಪ್ರತಿದಿನ ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರಲ್ಲ. ಹಾಗೇ ನಿಮ್ಮ ಶ್ವಾಸಕೋಶವನ್ನು ಇದು ಕ್ಲೀನ್ ಆಗಿರಿಸುತ್ತದೆ.

 

ಹಾಗೇ ಬೆಳ್ಳುಳ್ಳಿ ರಸ 1 ಟೀ ಚಮಚ, ಶುಂಠಿ ರಸ 1 ಟೀ ಚಮಚ, ವೀಳ್ಯದೆಲೆ 1 ಟೀ ಚಮಚ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ  ಇದನ್ನು ಪ್ರತಿದಿನ 3 ಬಾರಿ ಊಟ ಆದ ಮೇಲೆ ತೆಗೆದುಕೊಳ್ಳಬೇಕು. ಹೀಗೆ ಈ ಎರಡು ಮನೆಮದ್ದನ್ನು ಬಳಸಿದರೆ ಅಸ್ತಮಾ 2 ವಾರದಲ್ಲಿ ಕಡಿಮೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ
Show comments