Select Your Language

Notifications

webdunia
webdunia
webdunia
webdunia

ಉರಿಮೂತ್ರ, ಕೆಂಪು ಮೂತ್ರ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ

ಉರಿಮೂತ್ರ, ಕೆಂಪು ಮೂತ್ರ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 4 ಮಾರ್ಚ್ 2020 (06:12 IST)
ಬೆಂಗಳೂರು :  ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಅಥವಾ ಸರಿಯಾಗಿ ನೀರು ಕುಡಿಯದಿದ್ದಾಗ ಉರಿಮೂತ್ರ, ಕೆಂಪು ಮೂತ್ರ ಸಮಸ್ಯೆ ಉಂಟಾಗುತ್ತದೆ. ಈ ಮನೆಮದ್ದನ್ನು ಬಳಸಿದರೆ 2 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

*ಸೊರೆಕಾಯಿ ಜ್ಯೂಸ್ 250ಎಂಎಲ್ ಗೆ 2-3 ಟೀ ಚಮಚ ನಿಂಬೆ ರಸ ಮಿಕ್ಸ್ ಮಾಡಿ ಕುಡಿಯಿರಿ, ಇದನ್ನು ಬೆಳಿಗ್ಗೆ 1 ಬಾರಿ , ಸಂಜೆ 1 ಬಾರಿ ಊಟ ಆದ ಮೇಲೆ  ಕುಡಿಯಿರಿ.  

 

*250ಎಂಎಲ್ ತಿಳಿ ಮಜ್ಜಿಗೆಗೆ ½ ನಿಂಬೆ ಹಣ್ಣಿನ ರಸ, 2-3 ಟೀ ಚಮಚ ಕಲ್ಲುಸಕ್ಕರೆ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ, ಇದನ್ನು ಬೆಳಿಗ್ಗೆ , ಮಧ್ಯಾಃಹ್ನ , ಸಂಜೆ 3 ಬಾರಿ ಊಟ ಆದ ಮೇಲೆ  ಕುಡಿಯಿರಿ.  

 

 


Share this Story:

Follow Webdunia kannada

ಮುಂದಿನ ಸುದ್ದಿ

ಸನ್ ಟ್ಯಾನ್ ನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ