Webdunia - Bharat's app for daily news and videos

Install App

ತ್ವಚೆಯ ಆರೈಕೆಗೆ ಈ 5 ಮನೆಮದ್ದನ್ನು ಬಳಸಿ

Webdunia
ಭಾನುವಾರ, 14 ಜೂನ್ 2020 (08:50 IST)
ಬೆಂಗಳೂರು : ತ್ವಚೆಯ ಆರೈಕೆ ಮಾಡುವುದು ತುಂಬಾ ಮುಖ್ಯ. ಅದಕ್ಕಾಗಿ ಈ 5 ಮನೆಮದ್ದನ್ನು ಬಳಸಿ.

*ಎಫ್ಫೋಲಿಯಂಟ್ : ಕಾಫಿ ಮತ್ತು ಸಕ್ಕರೆ ಮಿಕ್ಸ್ ಮಾಡಿ ಹಚ್ಚಬೇಕು.

*ಆರೋಗ್ಯಕರ ಕೂದಲು ಮತ್ತು ಚರ್ಮ ವನ್ನು ಪಡೆಯಲು ಅಕ್ಕಿಹಿಟ್ಟನ್ನು ಹಚ್ಚಿ.

*ಮುಖಕ್ಕೆ ಕ್ಲೆನ್ಸರ್ ಆಗಿ ಬೆಚ್ಚಗಿನ ನೀರು ಮತ್ತು ಗ್ರೀನ್ ಟೀ ಮಿಕ್ಸ್ ಮಾಡಿ ಬಳಸಿ.

*ಬ್ಲ್ಯಾಡ್ ಹೆಡ್ಸ್ ಹೋಗಲಾಡಿಸಲು ಅಡುಗೆ ಸೋಡಾ ಮತ್ತು ಟೂತ್ ಪೇಸ್ಟ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.

*ಪಿಗ್ಮೆಂಟೇಶನ್ ಹೋಗಲಾಡಿಸಲು ಅರಶಿನ ಮತ್ತು ಹಾಲು ಮಿಕ್ಸ್ ಮಾಡಿ ಹಚ್ಚಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments