ಬಾಳೆಹಣ್ಣು ಬಹಳ ಜನರಿಗೆ ಪ್ರಿಯವಾದ ಹಣ್ಣು. ಪ್ರತಿದಿನ ತಿಂದರೂ ಬೇಸರ ತರಿಸದ ಹಣ್ಣಿದು. ಅತ್ಯಂತ ಸುಲಭವಾಗಿ ಕೈಗೆಟುಕುವ ಈ ಹಳದಿ ಹಣ್ಣು ಸೇವಿಸಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ? ಈ ವಿಡಿಯೋ ನೋಡಿ. ಬಾಳೆಹಣ್ಣು ತಿನ್ನಿ, ಆರೋಗ್ಯ ಕಾಯ್ದುಕೊಳ್ಳಿ ( ವಿಡಿಯೋ)