Webdunia - Bharat's app for daily news and videos

Install App

ನಿಮ್ಮ ಕೂದಲು ಕಪ್ಪಾಗಬೇಕೇ...?ಇದನ್ನು ಸೇವಿಸಿ

Webdunia
ಭಾನುವಾರ, 8 ನವೆಂಬರ್ 2020 (08:18 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಒಂದು ಸಮಸ್ಯೆಯಾಗಿದೆ. ನಮ್ಮ ಜೀವನಶೈಲಿ, ಹಾರ್ಮೋನ್ ಗಳ ಸಮಸ್ಯೆ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು  ಈ ಆಹಾರವನ್ನು ಸೇವಿಸಿ.

ಬಾದಾಮಿ, ಒಣದ್ರಾಕ್ಷಿ, ಅಂಜೂರ, ಪಿಸ್ತಾ ಈ ಡ್ರೈಫುಟ್ಸ್ ಗಳಲ್ಲಿ ಲಭ್ಯವಿರುವ ಪೋಷಕಾಂಶಗಳು ನಿಮ್ಮ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತವೆ. ಆದಕಾರಣ  ಪ್ರತಿದಿನ 6 ಬಾದಾಮಿ, 10 ಒಣದ್ರಾಕ್ಷಿ, 1 ಅಂಜೂರ ಮತ್ತು 7 ಪಿಸ್ತಾವನ್ನು ಸೇವಿಸುವುದರಿಂದ ನಿಮ್ಮ ಕೂದಲನ್ನು ಕಪ್ಪಾಗಿರುವಂತೆ ಮಾಡುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಮುಂದಿನ ಸುದ್ದಿ
Show comments