ಈರುಳ್ಳಿ ಕತ್ತರಿಸುವಾಗ ಈ ಎರಡು ಕೆಲಸಗಳನ್ನು ಮಾಡಿದರೆ ಕಣ್ಣುರಿಯಲ್ಲ

Webdunia
ಮಂಗಳವಾರ, 9 ಜೂನ್ 2020 (09:24 IST)
ಬೆಂಗಳೂರು: ಈರುಳ್ಳಿ ಕತ್ತರಿಸುವುದು ಎಂದರೆ ಎಲ್ಲರಿಗೂ ಭಾರೀ ತ್ರಾಸದ ಕೆಲಸ. ಕತ್ತರಿಸುವುದು ಸುಲಭವಾದರೂ ಅದರ ಜತೆಗೆ ಬರುವ ಕಣ್ಣುರಿ ಸಹಿಸಲು ಸಾಧ‍್ಯವಾಗದು.


ಈರುಳ್ಳಿ ಕತ್ತರಿಸುವಾಗ ಕಣ್ಣು ಉರಿ ಬಾರದಂತೆ ತಡೆಯಲು ಈ ಎರಡು ಕೆಲಸ ಮಾಡಿದರೆ ಸಾಕು. ಅದು ಏನು ಗೊತ್ತಾ? ಈರುಳ್ಳಿ ಕತ್ತರಿಸುವ ಮೊದಲು ಸಿಪ್ಪೆ ತೆಗೆದು ಕೆಲವು ಹೊತ್ತು ನೀರಿನಲ್ಲಿ ನೆನೆಸಿಡಿ.

ಇಲ್ಲವೇ ಈರುಳ್ಳಿ ಸಿಪ್ಪೆ ತೆಗೆದು ಒಂದು ಗಂಟೆ ಫ್ರಿಡ್ಜ್ ನಲ್ಲಿಡಿ. ತಂಪಾದ ಬಳಿಕ ತೆಗೆದು ಕತ್ತರಿಸುವುದರಿಂದ ಈರುಳ್ಳಿ ಕಣ್ಣೀರು ತರುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈರುಳ್ಳಿ, ಬೆಳ್ಳುಳ್ಳಿ ಸೇವನೆ ಬಳಿಕ ಬಾಯಿ ವಾಸನೆ ಬರುತ್ತಿದ್ದರೆ ಇಲ್ಲಿದೆ ಬೆಸ್ಟ್ ಪರಿಹಾರ

ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸು ಪೌಡರ್ ಹಾಕಿ ತಿಂದರೆ ಏನಾಗುತ್ತದೆ ನೋಡಿ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

ಮುಂದಿನ ಸುದ್ದಿ
Show comments