Publish Date: Tue, 27 Nov 2018 (09:48 IST)
Updated Date: Tue, 27 Nov 2018 (09:49 IST)
ಬೆಂಗಳೂರು: ಲೈಂಗಿಕತೆಗೂ ಸೆಕ್ಸ್ ಗೂ ಸಂಬಂಧವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಯಾವ ರೀತಿಯ ವ್ಯಕ್ತಿತ್ವ ಹೊಂದಿರುವ ಪುರುಷರು ಹೆಚ್ಚು ಸೆಕ್ಸ್ ಸುಖ ಅನುಭವಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಕ್ವೀನ್ಸ್ ಲ್ಯಾಂಡ್ ವಿವಿಯ ಸಂಶೋಧಕರು ಈ ಬಗ್ಗೆ ಅಧ‍್ಯಯನ ನಡೆಸಿದ್ದಾರೆ. ಇದರಲ್ಲಿ 3000 ಪುರುಷರು, 1500 ಮಹಿಳೆಯರು ಪಾಲ್ಗೊಂಡಿದ್ದಾರೆ.
ಅಧ್ಯಯನದ ಪ್ರಕಾರ ಭಾವುಕನಾತ್ಮಕವಾಗಿ ಬಲಾಢ್ಯರು, ಎಲ್ಲರೊಂದಿಗೆ ಬೆರೆಯುವವರು, ಇನ್ನೊಬ್ಬರೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವವಿರುವ ಪುರುಷರು ಹೆಚ್ಚು ಸೆಕ್ಸ್ ಮಾಡುತ್ತಾರೆ ಎಂದು ತಿಳಿದುಬಂದಿದೆ. ಆದರೆ ಮಹಿಳೆಯರಿಗೆ ಇಂತಹ ವ್ಯಕ್ತಿತ್ವ ವಿಚಾರಗಳು ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.