Select Your Language

Notifications

webdunia
webdunia
webdunia
webdunia

ಒಣಚರ್ಮದ ಸಮಸ್ಯೆಯನ್ನು ನಿವಾರಿಸುತ್ತೇ ಈ ಮೂರು ಹಣ್ಣುಗಳ ಫೇಸ್ ಪ್ಯಾಕ್

ಒಣಚರ್ಮದ ಸಮಸ್ಯೆಯನ್ನು ನಿವಾರಿಸುತ್ತೇ ಈ ಮೂರು ಹಣ್ಣುಗಳ ಫೇಸ್ ಪ್ಯಾಕ್
ಬೆಂಗಳೂರು , ಸೋಮವಾರ, 1 ಜೂನ್ 2020 (08:28 IST)
ಬೆಂಗಳೂರು : ದೇಹದಲ್ಲಿ ಒಣ ಚರ್ಮ ಕೆಲವೊಂದು  ಸಮಸ್ಯೆಗಳನ್ನು ತಂದೊಡ್ಡುತ್ತದೆ. ಚರ್ಮವು ಒಣಗಿದ ಸ್ಥಳದಲ್ಲಿ ಅಲರ್ಜಿಯಾಗುವ ಸಂಭವವಿರುತ್ತದೆ. ಇದನ್ನು ಹಣ್ಣುಗಳ ಫೇಸ್ ಪ್ಯಾಕ್ ಬಳಸಿ ನಿವಾರಿಸಬಹುದು.


ಬಾಳೆಹಣ್ಣು, ಮುಳ್ಳು ಸೌತೆಕಾಯಿ, ಪಪ್ಪಾಯಿ ಈ ಮೂರು  ಹಣ್ಣುಗಳನ್ನು ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಈ ಒಣಚರ್ಮದ ಸಮಸ್ಯೆ ನಿವಾರಣೆಯಾಗಿ ಚರ್ಮದಲ್ಲಿ ಕಾಂತಿ ಹೆಚ್ಚುತ್ತದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಾರಿಕೆ ತಡೆದುಕೊಂಡರೆ ಮುಂದೇನಾಗುತ್ತೆ?