ಸುಮಧುರ ಸಮಾಗಮಕ್ಕೆ ಭಂಗ ತರುವ ವಿಚಾರಗಳಿವು

Webdunia
ಮಂಗಳವಾರ, 9 ಅಕ್ಟೋಬರ್ 2018 (08:59 IST)
ಬೆಂಗಳೂರು: ಹಲವಾರು ವಿಚಾರಗಳು ನಿಮ್ಮ ಲೈಂಗಿಕ ಜೀವನಕ್ಕೆ ಅಡ್ಡಿ ಉಂಟು ಮಾಡಬಹುದು. ಸುಮಧುರ ದಾಂಪತ್ಯಕ್ಕೆ ಅಡ್ಡಿ ಮಾಡುವ ಕೆಲವು ವಿಚಾರಗಳೇನು ನೋಡೋಣ.

ಸಂಕೋಚ
ಸಾಮಾನ್ಯವಾಗಿ ದಂಪತಿಗಳಲ್ಲಿ ಲೈಂಗಿಕ ಜೀವನ ಆರಂಭಿಸಲು ಅಡ್ಡಿಯಾಗುವುದೇ ಸಂಕೋಚ. ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಸಂಗಾತಿ ಎದುರು ತೆರೆದುಕೊಳ್ಳಲು ನಾಚಿಕೆ ಪಟ್ಟುಕೊಳ್ಳುವುದರಿಂದ ಅದ್ಭುತ ಬಾಂಧವ್ಯವೊಂದಕ್ಕೆ ಅಡ್ಡಿಯಾಗುತ್ತದೆ.

ಪ್ರೀತಿ ಇಲ್ಲದ ಮೇಲೆ
ಪ್ರೀತಿಯೇ ಎಲ್ಲಾ ಬಾಂಧವ್ಯದ ಅಡ್ಡಿ. ಆದರೆ ಕೆಲವೊಮ್ಮೆ ಇಷ್ಟವಿಲ್ಲದ ಮದುವೆ, ಸಂಬಂಧಗಳು, ಒಬ್ಬರಿಗೊಬ್ಬರು ಹತ್ತಿರವಾಗಲು ಅಡ್ಡಿಯಾಗಬಹುದು.

ಹಳೆಯ ಲವ್
ಹಳೆಯ ಲವ್ ಲೈಫ್ ಇತಿಹಾಸವಿದ್ದರೆ, ಕೆಲವೊಮ್ಮೆ ಆ ಸಂಬಂಧವನ್ನು ಮರೆಯಲು ಸಾಧ‍್ಯವಾಗದೇ ಹೊಸ ಜೀವನಕ್ಕೆ ಅಡ್ಡಿಯಾಗಬಹುದು.

ನಿರೀಕ್ಷೆಗಳ ಆತಂಕ
ಸಮಾಗಮಕ್ಕೆ ಮೊದಲು ಹಲವಾರು ನಿರೀಕ್ಷೆಗಳಿರುತ್ತವೆ. ಒಂದು ವೇಳೆ ಸಂಗಾತಿಯ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಾಗದಿದ್ದರೆ ಎನ್ನುವ ಆತಂಕ, ತಲ್ಲಣ, ಮೂಡ್ ಹಾಳು ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ

ಬಿಯರ್ ಕುಡಿದ್ರೆ ಹೊಟ್ಟೆ ದಪ್ಪ ಆಗುತ್ತಾ, ಕಾರಣವೇನು ನೋಡಿ video

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ