Daily Horoscope
✕

ಲೈಂಗಿಕ ಸುಖಕ್ಕೆ ಈ ವಸ್ತುಗಳೇ ಮಾರಕ

Webdunia
ಸೋಮವಾರ, 7 ಅಕ್ಟೋಬರ್ 2019 (15:12 IST)
ಇಂದಿನ ನಮ್ಮ ಆಧುನಿಕ ಜೀವನದಲ್ಲಿ ಯುವಕ-ಯುವತಿಯರು ನಿತ್ಯವೂ ತುಂಬಾನೇ ಬ್ಯುಸಿಯಾಗಿದ್ದಾರೆ. ಬ್ಯುಸಿ ಲೈಫ್ ನಿಂದಾಗಿ ಜೀವನ ಯಂತ್ರದ ಚಕ್ರದ ತರಹ ತಿರುತ್ತಿದೆ. ಈ ನಡುವೆ ಕೆಲವರಿಗೆ ಲೈಂಗಿಕ ಕ್ರಿಯೆ ನಡೆಸೋದಕ್ಕೂ ಟೈಮ್ ಸಿಕ್ತಿಲ್ಲ.

ನಮ್ಮ ಸಮಾಜದಲ್ಲಿ ಅದರಲ್ಲೂ ಸಿಟಿಗಳಲ್ಲಿನ ಹೆಚ್ಚಿನ ಯುವಜನರ ಕಂಪ್ಲೇಂಟ್ ಇದೇ ಆಗಿದೆ. ಗೆಳತಿ, ಸಂಗಾತಿ ಜತೆಗೆ ರೋಮ್ಯಾನ್ಸ್ ಮಾಡಲು ಸಮಯವಿಲ್ಲ ಅನ್ನೋದು ಅಷ್ಟೇ ಸತ್ಯ.

ಇನ್ನು, ಈ ಸಮಸ್ಯೆ ಹೋಗಲಾಡಿಸೋಕೆ ಮೊದಲನೆಯದಾಗಿ ಲೈಂಗಿಕ ಕ್ರಿಯೆಯೂ ಒಂದು ಅನಿವಾರ್ಯ ಎನ್ನುವುದನ್ನು ಮನಗಾಣಬೇಕು.  ಮನೆಗೆ ಬಂದರೆ ಮೊಬೈಲ್, ಲ್ಯಾಪಟಾಪ್ ಬಳಕೆಗೆ ಗುಡ್ ಬೈ ಹೇಳಿ. ಇದರಿಂದ ನಿಮ್ಮಾಕೆಗೆ ಹೆಚ್ಚು ಸಮಯ ಕೊಡಲು ಸಹಾಯಕವಾಗುತ್ತದೆ.  

ವಾರವಿಡೀ ದುಡಿದು ವಾರಂತ್ಯದಲ್ಲಿ ಒಂದು ದಿನ ರಜಾ ಸಿಗುವಾಗಲೂ ಕೇವಲ ಮನೆಗೆಲಸದಲ್ಲೇ ಮುಳುಗಿ ಹೋಗಬೇಡಿ. ಆಗ ನಿಮ್ಮ ಖಾಸಗಿ ಸಮಯಕ್ಕಾಗಿ ಮೀಸಲಿಡಿ.

ಹೊರಗಡೆ ಸುತ್ತಾಡಿ, ನಿಮ್ಮದೇ ಟೈಮ್ ಎಂಜಾಯ್ ಮಾಡಿ. ಯಾಕೆಂದರೆ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗಬೇಕಾದರೆ ದೈಹಿಕವಾಗಿ ಒಂದಾಗುವುದೂ ಮುಖ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ