Select Your Language

Notifications

webdunia
webdunia
webdunia
webdunia

ನೀವು ಮಾಡುವ ಈ ತಪ್ಪುಗಳೇ ನಿಮ್ಮ ಲೈಂಗಿಕ ಸುಖವನ್ನು ಹಾಳುಮಾಡಬಹುದು ಹುಷಾರು!

ನೀವು ಮಾಡುವ ಈ ತಪ್ಪುಗಳೇ ನಿಮ್ಮ ಲೈಂಗಿಕ ಸುಖವನ್ನು ಹಾಳುಮಾಡಬಹುದು ಹುಷಾರು!
ಬೆಂಗಳೂರು , ಗುರುವಾರ, 16 ಆಗಸ್ಟ್ 2018 (07:10 IST)
ಬೆಂಗಳೂರು : ಸಹಜವಾಗಿ ಎಲ್ಲಾ ಜೋಡಿಗಳು ಅದರಲ್ಲಿ ಹುಡುಗರು ಮಿಲನದ ಸಮಯದಲ್ಲಿ ಆತುರದ ನಿರ್ಧಾರದಲ್ಲಿ ಕೆಲವೊಂದು ಮಿಸ್ಟೆಕ್ಸ್‌ಗಳನ್ನು ಮಾಡುತ್ತಾರೆ. ಇದರಿಂದ ನಿಮ್ಮ ಸಂಗಾತಿಯ ಮೂಡ್ ಹಾಳಾಗಿ ನಿಮ್ಮ ಲೈಂಗಿಕ ಸುಖಕ್ಕೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಆ ಮಿಸ್ಟೆಕ್ಸ್‌ಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.


*ನೀವು ವಿಡಿಯೋಗಳನ್ನು ನೋಡಿ ನಿಮ್ಮ ಸಂಗಾತಿ ಜೊತೆ ಮಿಲನಕ್ಕೆ ಹೋಗಬೇಡಿ. ಆ ವಿಡಿಯೋದಲ್ಲಿ ಇರುವಾಗಿಯೇ ನೀವು ವರ್ತಿಸಿದರೆ ಅದು ನಿಮ್ಮ ಸಂಗಾತಿಗೆ ತೊಂದರೆ ಆಗುತ್ತದೆ.

* ಸಹಜವಾಗಿ ಹುಡುಗರು ಗಾಬರಿಗೊಂಡು ತನ್ನ ಸಂಗಾತಿ ಜೊತೆ ಮಾತನಾಡದೇ ಇರುವುದು. ಇದು ಬಹುತೇಕ ಹುಡುಗರು ಮಾಡುವ ಮೊದಲ ತಪ್ಪು.  ನೀವು ಮಿಲನಕ್ಕೆ ಸಜ್ಜಗುವಾಗ ನಿಮ್ಮ ಸಂಗಾತಿ ಜೊತೆ ಆರಾಮಾಗಿ ಮಾತನಾಡುತ್ತ ನಿಮ್ಮ ಮಿಲನದ ಸಮಯವನ್ನು ಮುಂದುವರಿಸಿ ಇದರಿಂದ ನೀವು ತುಂಬ ಎಂಜಾಯ್ ಸಿಗುತ್ತದೆ.

* ಸಾಮನ್ಯವಾಗಿ ಮಿಲನಕ್ಕೂ ಮೊದಲು ನೀವು ರೊಮೆನ್ಸ್ ಮಾಡುವುದನ್ನು ಮರೆಯಬಾರದು ರೊಮೆನ್ಸ್ ಮಾಡಿದರೆ ನಿಮ್ಮ ಮಿಲನಕ್ಕೆ ಇದು ಒಂದು ಒಳ್ಳೆ ಸ್ಫೂರ್ತಿ ನೀಡುತ್ತದೆ. ಅದರಲ್ಲೂ ಕಿಸ್ ಮಾಡುವುದನ್ನು ಮರೆಯಬೇಡಿ

*ನಿಮ್ಮ ದೇಹದ ತೂಕವನ್ನು ನಿಮ್ಮ ಸಂಗಾತಿ ಮೇಲೆ ಹಾಕಬೇಡಿ. ಇದರಿಂದ ನಿಮ್ಮ ಸಂಗಾತಿಗೆ ತೊಂದರೆ ಆಗುತ್ತದೆ. ಅವಳಿಗೂ ಎಂಜಾಯ್ ಮಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮ ಮಿಲನಕ್ಕೆ ಅಷ್ಟೊಂದು ಖುಷಿ ಸಿಗುವುದಿಲ್ಲ.

*ನಿಮ್ಮ ಸಂಗಾತಿ ಮಿಲನಕ್ಕೆ ಸಿದ್ಧವಾಗುವ ಮುನ್ನವೇ ನೀವು ಆಕೆಯನ್ನು ಚುಂಬಿಸಬೇಡಿ. ಇದರಿಂದ  ಆಕೆಯ ಮೂಡ್‌ ಎಲ್ಲಾ ಹಾಳಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚು ಸಮಯ ಲೈಂಗಿಕ ಸುಖ ಅನುಭವಿಸಬೇಕಾ. ಹಾಗಾದ್ರೆ ಈ ಎರಡು ಟಿಪ್ಸ್ ಗಳನ್ನ ಫಾಲೋ ಮಾಡಿ