ಬೆಂಗಳೂರು: ಒಣ ಹಣ್ಣುಗಳ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಯಾವ ಒಣ ಹಣ್ಣುಗಳಿಂದ ಯಾವ ಲಾಭ ನೊಡೋಣ.
ಬಾದಾಮಿ
ಬುದ್ಧಿ ಶಕ್ತಿ ಚೆನ್ನಾಗಿರಬೇಕೆಂದರೆ ನೆನೆಸಿದ ಬಾದಾಮಿ ಪ್ರತೀ ನಿತ್ಯ ಸೇವನೆ ಮಾಡಬೇಕೆನ್ನುತ್ತಾರೆ. ಇಷ್ಟೇ ಅಲ್ಲ, ಹೃದಯದ ಆರೋಗ್ಯಕ್ಕೆ, ತೂಕ ಇಳಿಸಲು, ಮಧುಮೇಹ ನಿಯಂತ್ರಣಕ್ಕೂ ಬಾದಾಮಿ ಸೇವನೆ ಉತ್ತಮ.
ಖರ್ಜೂರ
ಖರ್ಜೂರದಲ್ಲಿ ಮುಖ್ಯವಾಗಿ ಕಬ್ಬಿಣದಂಶವಿದೆ. ಇದು ಶಕ್ತಿದಾಯಕ ಹಾಗೂ ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ.