ಮದುವೆ ಡೇಟ್‌ ಫಿಕ್ಸ್‌ ಆದ ಮೇಲೆ ಹುಡುಗಿಯರು ತಿಳಿದುಕೊಳ್ಳಲೇ ಬೇಕಾದ ಮುಖ್ಯ ವಿಷಯಗಳಿವು

Webdunia
ಗುರುವಾರ, 15 ಫೆಬ್ರವರಿ 2018 (06:06 IST)
ಬೆಂಗಳೂರು : ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಟರ್ನಿಂಗ್ ಪಾಯಿಂಟ್‌. ಆದರೆ ಒಂದು ಬಾರಿ ವೆಡ್ಡಿಂಗ್‌ ಡೇಟ್‌ ಫಿಕ್ಸ್‌ ಆದ ಮೇಲೆ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕು? ಏನೆಲ್ಲಾ ತಯಾರಿ ನಡೆಸಬೇಕು ಎಂಬುದಕ್ಕೆ ಕೆಲವೊಂದು ಸಲಹೆಗಳು ಇಲ್ಲಿವೆ.

 
*ಮೊದಲಿಗೆ ನೀವು ಮದುವೆಯಾಗುವ  ಹುಡುಗನ  ಜೊತೆ ಚೆನ್ನಾಗಿ ಮಾತನಾಡಿ ಅವರನ್ನು ಅರ್ಥಮಾಡಿಕೊಳ್ಳಿ. ಅವರ ಇಷ್ಟ, ಗುರಿ, ಬಿಹೇವಿಯರ್‌ ಎಲ್ಲದರ ಬಗ್ಗೆಯೂ ತಿಳಿದುಕೊಳ್ಳಿ.

 
*ನಿಮಗೆ ಅಡುಗೆ ಮಾಡೋದು ತಿಳಿದಿದ್ದರೆ ಒಳ್ಳೆಯದು. ಇಲ್ಲವಾದರೆ ಅಡುಗೆ ಮಾಡೋದನ್ನು ಕಲಿತುಕೊಳ್ಳಿ. ಅಟ್‌‌ಲಿಸ್ಟ್‌ ಸಣ್ಣ ಪುಟ್ಟ ತಿಂಡಿಗಳನ್ನಾದರು ಮಾಡಲು ಕಲಿಯಿರಿ. ಎಮರ್ಜೆನ್ಸಿ ಸಮಯದಲ್ಲಾದರು ನೀವು ನಿಮ್ಮ ಸಂಗಾತಿಗೆ ಅಡುಗೆ ಮಾಡಿ ಬಡಿಸಬೇಕಾಗುತ್ತದೆ.

*ಸೆಕ್ಸ್‌ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಯಾಕೆಂದರೆ ಇದು ಸೆಕ್ಸ್‌ ಬಗ್ಗೆ ನೀವು ಚೆನ್ನಾಗಿ ಯೋಚನೆ ಮಾಡುವ ಸಮಯ. ಸೆಕ್ಸ್‌ ಬಗ್ಗೆ ಓದಿ, ಚರ್ಚೆ ಮಾಡಿ ಆ ಬಗ್ಗೆ ಕೆಲವೊಂದು ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ
Show comments