Publish Date: Wed, 21 Aug 2019 (12:06 IST)
Updated Date: Wed, 21 Aug 2019 (12:08 IST)
ಬೆಂಗಳೂರು : ನಾನು ನನ್ನ ಪತ್ನಿಯ ಚಂದ್ರನಾಡಿಯನ್ನು ಉಜ್ಜಿದಾಗ ಮಾತ್ರ ಆಕೆ ಪ್ರಚೋದಿಸುತ್ತಾಳೆ. ಬೇರೆ ಯಾವ ಅಂಗಗಳನ್ನು ನಾನು ಸ್ಪರ್ಶಿಸಿದರೆ ಆಕೆ ಪ್ರಚೋದಿಸುವುದಿಲ್ಲ. ಇದು ನನಗೆ ಆಶ್ವರ್ಯವನ್ನುಂಟು ಮಾಡಿದೆ. ಅವಳು ಲೈಂಗಿಕತೆಯನ್ನು ಆನಂದಿಸಲು ಹಾಗೂ ನಾವು ಹೆಚ್ಚು ಹೊತ್ತು ಫೋರ್ ಪ್ಲೇಯಲ್ಲಿ ತೊಡಗಲು ಏನು ಮಾಡಬೇಕು?
ಉತ್ತರ : ಇದರಲ್ಲಿ ಆಶ್ಚರ್ಯ ಪಡುವಂತಹದ್ದೇನು ಇಲ್ಲ. ಅವಳ ಚಂದ್ರನಾಡಿ ಹೆಣ್ಣು ಶಿಶ್ನ ಇದ್ದರಿಂದ ಅವಳು ಪ್ರಚೋದನೆಗೊಳ್ಳುತ್ತಾಳೆ. ಅವಳ ಚಂದ್ರನಾಡಿಯನ್ನು ಸ್ಪರ್ಶಿಸುವ ಇತರ ಸ್ಥಾನಗಳನ್ನು ನೀವು ಪ್ರಯತ್ನಿಸಿ.