Select Your Language

Notifications

webdunia
webdunia
webdunia
webdunia

ಲೈಂಗಿಕವಾಗಿ ಸಕ್ರೀಯನಾಗಿರುವ ನನಗೆ ಹೆಂಡತಿ ಸಹಕಾರ ನೀಡುತ್ತಿಲ್ಲ

ಲೈಂಗಿಕವಾಗಿ ಸಕ್ರೀಯನಾಗಿರುವ ನನಗೆ ಹೆಂಡತಿ ಸಹಕಾರ ನೀಡುತ್ತಿಲ್ಲ
ಬೆಂಗಳೂರು , ಭಾನುವಾರ, 22 ಸೆಪ್ಟಂಬರ್ 2019 (09:13 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 63. ಲೈಂಗಿಕವಾಗಿ ಸಕ್ರಿಯನಾಗಿದ್ದೇನೆ. ಆದರೆ 15 ದಿನಕ್ಕೊಮ್ಮೆ ಮಾತ್ರ ಸಂಭೋಗಿಸಲು ಆಸಕ್ತಿ ಹೊಂದಿರುವ ನನ್ನ ಹೆಂಡತಿಯಿಂದ ನನಗೆ ಹೆಚ್ಚನ ಸಹಕಾರ ಸಿಗುವುದಿಲ್ಲ. ನಾನು ವಾರದಲ್ಲಿ ಒಮ್ಮೆಯಾದರೂ ಅಥವಾ 2 ಬಾರಿ ಸಂಭೋಗಿಸಲು ಬಯಸುತ್ತೇನೆ. ನಾನು ಏನು ಮಾಡಲಿ?



ಉತ್ತರ : ನಿಮ್ಮ ಹೆಂಡತಿ ಸಹಕರಿಸದಿರಲು ಕಾರಣವನ್ನು ದಯವಿಟ್ಟು ಯೋಚಿಸಿ. ಆಕೆಗೆ ಬೇಸರವು ಒಂದು ಕಾರಣವಾಗಿರಬಹುದು. ಆದ್ದರಿಂದ  ನೀವಿಬ್ಬರೂ ಜೀವನದಲ್ಲಿ ಹೆಚ್ಚು ರೋಮಾಂಚನಗೊಳಿಸುವ ಕೆಲವು ವಿಧಾನಗಳ ಬಗ್ಗೆ ಯೋಚಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಹೀಗೆ ಮಾಡುವುದರಿಂದ ಹೆಚ್.ಎಸ್.ವಿ ಸೋಂಕು ಹರಡುತ್ತದೆಯೇ?