Select Your Language

Notifications

webdunia
webdunia
webdunia
webdunia

ಸರಿಯಾಗಿ ನಿದ್ದೆ ಬರುತ್ತಿಲ್ಲವೇ?.. ಇದನ್ನು ಓದಿ

ಸರಿಯಾಗಿ ನಿದ್ದೆ ಬರುತ್ತಿಲ್ಲವೇ?.. ಇದನ್ನು ಓದಿ
ದೆಹಲಿ , ಮಂಗಳವಾರ, 23 ಆಗಸ್ಟ್ 2016 (10:08 IST)
ಸರಿಯಾಗಿ ನಿದ್ದೆ ಬರುತ್ತಿಲ್ಲವೇ?.. ನಿದ್ದೆ ಯಾಕೆ ಬರುತ್ತಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ. ಆದ್ರೆ ನಿದ್ದೆಗೆ ಯಾವ್ಯಾವ ಅಂಶಗಳು ಕಾರಣವಾಗಬಲ್ಲದ್ದು ಎಂಬುವದರ ಬಗ್ಗೆ ಯೋಚನೆ ಮಾಡಿದ್ರೆ, ನಿದ್ದೆ ಸಮಸ್ಯೆ ನಿವಾರಿಸಬಹುದು. ನಿದ್ದೆ ಸಮಸ್ಯೆಯಿಂದ ಬಳಲುತ್ತಿರುವರಿಗೆ ನಿಯಮಿತ ನಿದ್ದೆಯ ಅವಶ್ಯಕತೆ ಇರುತ್ತದೆ. ನಿದ್ದೆ ಕೊರತೆ, ನಿದ್ರಾಹೀನತೆಯಂಥ ಸಮಸ್ಯೆಗಳು ವ್ಯಕ್ತಿಯ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ನಿದ್ದೆಗೆ ಅಡೆತಡೆ ಮಾಡುವ ಅಂಶಗಳು ಇಲ್ಲಿವೆ.



ನಿರಂತರ ಹಸಿವು
ಊಟ ಮಾಡಿದ್ದರು, ಬ್ರೇಕ್ ಫಾಸ್ಟ್ ತಿಂದರು ಇನ್ನೂ ಸಂಪೂರ್ಣ ಊಟ ಆಗಿಲ್ಲ ಅನ್ನಿಸುತ್ತದೆ. ಇಂಥವರಿಗೆ ನಿದ್ದೆ ಬರದೇ ಇರಬಹುದು. ಎಷ್ಟೇ ತಿಂದರೂ ಹೊಟ್ಟೆ ಖಾಲಿಯಾಗಿರುವಂತಹ ಭಾಸವಾಗುವುದು ನಿದ್ರೆಗೆ ತಡೆ ನೀಡಬಲ್ಲದ್ದು,
webdunia

ಹೊಸ ಅಧ್ಯಯನದ ಪ್ರಕಾರ ನಿದ್ದೆಗೆ ಪ್ರಮುಖ ಕಾರಣ  ಹೊಟ್ಟೆ ಖಾಲಿಯಾಗಿರುವುದು, ಅಥವಾ ತಿಂದರೂ ತೃಪ್ತಿ ಇರದೇ ಇರುವುದು. ಇದು ಕೂಡ ನಿದ್ದೆಗೆ ಕಾರಣವಾಗಬಲ್ಲದ್ದು.

ತಲೆನೋವು:
ನಿದ್ದೆಗೆ ತಲೆನೋವು ಕೂಡ ಕಾರಣವಾಗಬಲ್ಲದ್ದು. ನಿರಂತರ ತಲೆನೋವು ಸಮಸ್ಯೆ ಕಂಡು ಬಂದರೆ ಅದು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿದ್ದೆಗೆ ತಲೆನೋವು ತಡೆವನ್ನುಂಟು ಮಾಡುತ್ತದೆ. 
webdunia

ಆಕ್ರಮಣಕಾರಿ ಮನೋಭಾವ:
ಆಕ್ರಮಣಕಾರಿ ಮನೋಭಾವವು ಕೂಡ ಅದು ನೇರವಾಗಿ ನಿಮ್ಮ ನಿದ್ದೆ ಮೇಲೆ ಪರಿಣಾಮ ಬೀರಬಲ್ಲದ್ದು. ಅತಿಯಾಗಿ ಕೋಪದಿಂದ ಇರುವುದು ಕೂಡ ನಿದ್ದೆಗೆ ತಡೆಉಂಟು ಮಾಡಬಲ್ಲದ್ದು ಎಂಬುದು ನೆನಪಿರಲಿ.
webdunia
ನಸು ನಿದ್ದೆ
ನೀವೂ ಒಂದು ವೇಳೆ ಒತ್ತಡದ ಕೆಲಸ ನಿರ್ವಹಿಸುತ್ತಿದ್ದರೆ, ಅಥವಾ ನಿಮ್ಮ ಕೆಲಸದ ಸ್ಥಳದಲ್ಲಿ ಒತ್ತಡವಿದ್ರೆ ಇದು ಕೂಡ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರಬಲ್ಲದ್ದು, ನಿದ್ದೆ ಬಾರದಂತೆ ಇರಲು ಇದು ಕೂಡ ಕಾರಣವಾಗಬಹುದು. 
webdunia
ಮುಂಜಾನೆಯೇ ಎದ್ದೇಳುವುದು
ಅಲಾರಂ ಕೂಡ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರಬಲ್ಲದ್ದು, ಅಲಾರಂ ಶಬ್ದಕ್ಕೂ ಮುನ್ನವೇ ನಿಮಗೆ ಕೆಲವೊಂದು ಬಾರಿ ಮುಂಜಾನೆಯೇ ಎದ್ದೇಳಬಹುದು. ಇದರಿಂದ ನಿದ್ರಾಹೀನತೆ ಕಾಣಿಸಿಕೊಳ್ಳಬಹುದು. ತಡರಾತ್ರಿ ನಿದ್ದೆ ಮಾಡಿ ಬೇಗ ಎದ್ದೇಳುವುದು ಸರಿಯಲ್ಲ. ಆದ್ದರಿಂದ ಮುಂಜಾನೆಯೇ ನಿದ್ದೆ ಬಿಟ್ಟು ಬೇಗ ಎದ್ದೇಳುವುದು ಸೂಕ್ತ.
webdunia



ನಿಮ್ಮಗೆ ನಿತ್ಯವು ಉತ್ತಮ ಐಡಿಯಾಗಳು ಬರದೇ ಹೋದ್ರೆ ಇದರ ಪರಿಣಾಮ ನಿದ್ದೆ. ನ್ಯೊಮೇರೆಸ್ ಸ್ಟಡಿ ಪ್ರಕಾರ ದುರ್ಬಲವಾದ ಮನಸ್ಥಿತಿ ಹಾಗೂ ನಕಾರಾತ್ಮಕ ಅಂಶಗಳು ಕೂಡ ನಿದ್ದೆಯ ಮೇಲೆ ಪರಿಣಾಮ ಬೀರಬಲ್ಲದ್ದು, ಇದರಿಂದ ಅಪಘಾತ, ಉದಾಸೀನತೆ, ಶೈಕ್ಷಣಿಕ ಬೆಳವಣಿಗೆಯಲ್ಲಿ ಕೊರತೆ ಉಂಟಾಗುತ್ತದೆ. 
webdunia


vf

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಉದುರುವ ಸಮಸ್ಯೆಗೆ ಕರಿಬೇವು.. ವಿಡಿಯೋ