Select Your Language

Notifications

webdunia
webdunia
webdunia
webdunia

ಕೂದಲು ಉದುರುವ ಸಮಸ್ಯೆಗೆ ಕರಿಬೇವು.. ವಿಡಿಯೋ

ಕೂದಲು ಉದುರುವ ಸಮಸ್ಯೆಗೆ ಕರಿಬೇವು.. ವಿಡಿಯೋ
ದೆಹಲಿ , ಸೋಮವಾರ, 22 ಆಗಸ್ಟ್ 2016 (10:48 IST)
ಕೂದಲು ಉದುರುವ ಸಮಸ್ಯೆಯಿಂದ ಬೆಸತ್ತಿದ್ದೀರಾ. ಇದಕ್ಕಾಗಿ ನೀವು ಯೊಚನೆ ಮಾಡಬೇಕಿಲ್ಲ. ಯಾಕಂದ್ರೆ ಕೂದಲು ಉದುರುವ ಸಮಸ್ಯೆಗೆ ಕರಿಬೇವಿನ ಮನೆ ಮದ್ದು ಇಲ್ಲಿದೆ.

 
ಕರಿಬೇವು ಬಳಕೆಯಿಂದ ಕೇವಲ 1 ತಿಂಗಳಲ್ಲೇ ಕೂದುಲು ಉದುರುವುದನ್ನು ತಡೆಗಟ್ಟಬಹುದು. ಅಲ್ಲದೇ ಕರಿಬೇವು ಬಳಕೆ ಮಾಡುವುದರಿಂದ ಕೂದಲು ಬೆಳವಣಿಗೆ ಸಾಧ್ಯವಾಗುತ್ತದೆ. 
 
ಒಂದು ಬಟ್ಟಲಿನಷ್ಟು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಮಿಕ್ಸ್ ಮಾಡಿ.. ಆಮೇಲೆ ನೀರು ಹಸಿರು ಬಣ್ಣಕ್ಕೆ ತಿರುಗಿದತ್ತದೆ ಅಲ್ಲದೇ ಎಲೆಗಳು ಮೃದುವಾಗುತ್ತದೆ. ಆ ಬಳಿಕ  10 ರಿಂದ 15 ನಿಮಿಷಗಳ ಕಾಲ ತಲೆಗೆ ಹಚ್ಚಬೇಕು. 
 
ಕೂದಲು ಬೆಳವಣಿಗೆಗೆ ಇನ್ನೊಂದು ವಿಧಾನ

ತಲೆಗೆ ಹಚ್ಚುವ ಎಣ್ಣೆ ತೆಗೆದುಕೊಂಡು ಕರಿಬೇವಿನ ಎಲೆಗಳನ್ನು ಮಿಕ್ಸ್ ಮಾಡಿ.  1 ಕಪ್ ತೆಂಗಿನ ಎಣ್ಣೆಯಲ್ಲಿ 4-5 ಕರಿಬೇವಿನ ಎಲೆಗಳನ್ನು ಮಿಕ್ಸ್ ಮಾಡಬೇಕು. ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಅದರಲ್ಲಿ ಕರಿಬೇವಿನಿಂದ ಮಿಕ್ಸ್ ಮಾಡಿಕೊಂಡಿರುವ ಎಣ್ಣೆ ಹಾಕಿ, 1 ನಿಮಿಷದವರೆಗೆ ಬಿಸಿ ಮಾಡಿಕೊಳ್ಳಿ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮದ್ದು: 5 ದಿನದಲ್ಲಿ 5 ಕೆಜಿ ತೂಕ ಕಡಿಮೆ ಮಾಡಿ (ವಿಡಿಯೋ)