Webdunia - Bharat's app for daily news and videos

Install App

ಗಂಡ ಬೋರ್ ಆಗಿದ್ದಾನೆ ; ಲವರ್ ವಿದೇಶಕ್ಕೆ ಹೋಗಿದ್ದಾನೆ – ಕಾಮ ಹೇಗೆ ತಣಿಸಿಕೊಳ್ಳಲಿ

Webdunia
ಬುಧವಾರ, 9 ಅಕ್ಟೋಬರ್ 2019 (15:34 IST)
ಪ್ರಶ್ನೆ: ನಾನು 28 ವರ್ಷದ ಯುವತಿ. ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನ್ನ ಸಮಸ್ಯೆ ಏನೆಂದರೆ ಪ್ರತಿದಿನ ರಾತ್ರಿಯಾದರೆ ನನ್ನ ಪತಿಯೊಂದಿಗೆ ಸೇರಲು ಮೊದ ಮೊದಲು ಕಾತರಿಸುತ್ತಿದ್ದೆ. ಆದರೆ ಈಗೀಗ ರಾತ್ರಿ ಆದರೆ ಯಾಕಪ್ಪಾ ಕತ್ತಲಾಗ್ತಿದೆ ಎಂದು ಕೊಳ್ಳುತ್ತಿರುವೆ.

ಏಕೆಂದರೆ ಪ್ರತಿರಾತ್ರಿ ನನ್ನ ಪತಿ ಒಂದೇ ಥರ ಹಾಸಿಗೆಯಲ್ಲಿ ನನ್ನ ಜತೆ ಸುಖಿಸುತ್ತಾರೆ. ಆದರೆ ನನಗೆ ಮಜಾ ಸಿಗುತ್ತಿಲ್ಲ. ಇನ್ನು ಆಗಾಗ್ಗೆ ಸುಖ ನೀಡುತ್ತಿದ್ದ ಪ್ರಿಯಕರ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದಾನೆ. ಏನು ಮಾಡಲಿ? ಹೇಗೆ ನನ್ನ ಕಾಮವನ್ನು ತಣಿಸಿಕೊಳ್ಳಲಿ?
ಉತ್ತರ: ಮದುವೆಯಾದ ಹೊಸತರಲ್ಲಿ ನೀವು ನಿಮ್ಮ ಪತಿಯೊಂದಿಗೆ ಕೆಲಕಾಲ ಖುಷಿಯಾಗಿದ್ದೀರಿ ಎಂಬುದು ನಿಮ್ಮ ಪ್ರಶ್ನೆಯಿಂದಲೇ ತಿಳಿದುಬರುತ್ತಿದೆ. ಆದರೆ ದಿನಗಳದಂತೆ ಒಂದೇ ಭಂಗಿಯಲ್ಲಿ ರಾತ್ರಿ ಮಾಡುವುದು ಸ್ವಾಭಾವಿಕವಾಗಿ ಬೋರ್ ಹೊಡೆಸಲು ಶುರುಮಾಡುತ್ತದೆ. ನೀವಿಗ ಅದನ್ನೇ ಹೇಳುತ್ತಿದ್ದೀರಿ.

ಕತ್ತಲು ಸುತ್ತಲು ಮುತ್ತಿದಂತಹ ಸಮಯದಲ್ಲಿ ಎಂಥ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತೀರಿ? ಅನ್ನೋದನ್ನು ನೀವೇ ನಿರ್ಧರಿಸಿ. ಮಲಗುವ ಕೋಣೆ, ಅಡುಗೆಮನೆ, ಟೆರೇಸ್, ವರಾಂಡ, ಬಚ್ಚಲುಮನೆ, ಗ್ಯಾರೇಜಿನಲ್ಲಿಟ್ಟ ಕಾರಿನೊಳಗೆ... ಹೊಸದಾಗಿ ಮದುವೆಯಾದ ಹಸಿದಿರುವ ಮೈ ಹೊಂದಿರುವಂತಹ ಹದಿಹರೆಯದ ಜೋಡಿಗಳಿಗೆ ಸ್ಥಳ ಯಾವುದಾದರೇನು? ಕಂಡ ಸ್ಥಳವೆಲ್ಲ ಶೃಂಗಾರಮಯವೇ. ಹಾಗಾಗಿ ಸರಸಕ್ಕೆ ಪ್ರತಿಬಾರಿ ಬೇರೆ ಸ್ಥಳ ಆಯ್ಕೆಮಾಡಿಕೊಳ್ಳಿ.

ಗಂಡ ಹೆಂಡತಿ ಕಾಮ ಕ್ರೀಡೆಯಾಡಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ. ವಿವಿಧ ಭಂಗಿ ಹಾಗೂ ಮೊದಲಿನ ಆಟ ಆಡುವ ಮೂಲಕ ಸುಖ ಜೀವನ ನಡೆಸಲು ಯತ್ನಿಸಿ. ಮದುವೆಯಾದ ಮೇಲೆ ಅನೈತಿಕ, ಅಕ್ರಮ ಸಂಬಂಧ ಇಟ್ಟುಕೊಂಡರೆ ಅದು ನಿಮಗೆ ಮಾರಕ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಈ ಹಣ್ಣು ಯಾವುದು ಗುರುತಿಸಿ, ಈ ಸಮಸ್ಯೆ ಇರುವವರು ಇದನ್ನು ತಪ್ಪದೇ ಸೇವಿಸಿ

ಮುಂದಿನ ಸುದ್ದಿ